ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
All
ಹನೂರಿನ ತುಳಸಿಕೆರೆ ವಿದ್ಯಾರ್ಥಿಗಳಿಗೂ ಬೇಕು ಗುರ್ಕಾ ವಾಹನ
Jun 24 2024, 01:35 AM IST
ಕಾಡು ಪ್ರಾಣಿಗಳ ಹಾವಳಿ ನಡುವೆಯೂ ವಿದ್ಯಾರ್ಥಿಗಳು ಶಾಲೆಗೆ ಹೋಗುವುದರಿಂದ ಹನೂರಿನ ತುಳಸಿಕೆರೆ ಗ್ರಾಮದ ವಿದ್ಯಾರ್ಥಿಗಳಿಗೂ ಗುರ್ಕಾ ವಾಹನ ವಿಸ್ತರಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಬೆಂಗಳೂರು: 35 ರಸ್ತೆಗಳಲ್ಲಿ ಸುಮಾರು 1 ಕಿ.ಮೀ ವ್ಯಾಪ್ತಿಯಲ್ಲಿ ವಾಹನ ನಿಲುಗಡೆ ನಿರ್ಬಂಧ
Jun 22 2024, 01:31 AM IST
ಪರಿಕಲ್ಪನೆಯಡಿಯಲ್ಲಿ ಗಾಂಧಿನಗರದ ಕಾಳಿದಾಸ ರಸ್ತೆಯ ಫ್ರೀಡಂ ಪಾರ್ಕ್ ಮೈದಾನದಲ್ಲಿ ಬಿಬಿಎಂಪಿಯ ಬಹುಮಹಡಿ ವಾಹನ ನಿಲುಗಡೆ ಸಂಕೀರ್ಣದ ಕಾರ್ಯಾಚರಣೆ ಮತ್ತು ನಿರ್ವಹಣೆಗೆ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಶುಕ್ರವಾರ ಚಾಲನೆ ನೀಡಿದರು.
ಮಂಗಳೂರು ಪಾಲಿಕೆಯ ಓಣಿಗಳಲ್ಲಿ ಕಸ ಸಂಗ್ರಹಕ್ಕೆ ಇ ವಾಹನ ಸಂಚಾರ
Jun 20 2024, 01:24 AM IST
ಒಮ್ಮೆ ಚಾರ್ಜ್ ಮಾಡಿದರೆ, ಇ ವಾಹನದ ಬ್ಯಾಟರಿ ಸುಮಾರು 60 ಕಿ.ಮೀ. ಸಂಚಾರಕ್ಕೆ ಸಾಧ್ಯವಾಗಲಿದೆ. ಕೂಳೂರು, ಪಾಂಡೇಶ್ವರ ಹಾಗೂ ಪಂಪ್ವೆಲ್ಗಳಲ್ಲಿ ಇ ವಾಹನ ಚಾರ್ಜಿಂಗ್ ಸೌಲಭ್ಯ ಕಲ್ಪಿಸಲಾಗಿದೆ.
ತೆರಿಗೆ ವಂಚಿಸುವ ವಾಹನ ಪತ್ತೆಗೆಸಿಸಿ ಕ್ಯಾಮೆರಾ: ಸಾರಿಗೆ ಇಲಾಖೆ
Jun 20 2024, 01:03 AM IST
ಮೋಟಾರು ವಾಹನ ತೆರಿಗೆ ಸೇರಿದಂತೆ ಇನ್ನಿತರ ತೆರಿಗೆ, ಶುಲ್ಕ ಪಾವತಿಸದೇ ಬಾಕಿ ಉಳಿಸಿಕೊಂಡಿರುವ ಹಾಗೂ ಮೋಟಾರು ವಾಹನ ಕಾಯ್ದೆ ಉಲ್ಲಂಘಿಸುವ ವಾಹನಗಳ ಪತ್ತೆಗೆ ಸಾರಿಗೆ ಇಲಾಖೆಯಿಂದ ಸಿಸಿ ಕ್ಯಾಮೆರಾ ಅಳವಡಿಕೆಗೆ ನಿರ್ಧರಿಸಲಾಗಿದೆ.
ತೈಲ ಬೆಲೆ ಹೆಚ್ಚಳ ಖಂಡಿಸಿ ವಾಹನ ತಳ್ಳಿ ಪ್ರತಿಭಟನೆ
Jun 19 2024, 01:00 AM IST
ಪೆಟ್ರೋಲ್, ಡೀಸೆಲ್ ಮೇಲೆ ದಿಢೀರನೇ ತೆರಿಗೆ ಹೆಚ್ಚಿಸಿದ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಸೋಷಿಯಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಷ್ಟ್) ಜಿಲ್ಲಾ ಘಟಕದಿಂದ ನಗರದಲ್ಲಿ ದ್ವಿಚಕ್ರಗಳನ್ನು ತಳ್ಳಿಕೊಂಡು ಸಾಗುವ ಮೂಲಕ ವಿನೂತನವಾಗಿ ದಾವಣಗೆರೆಯಲ್ಲಿ ಪ್ರತಿಭಟಿಸಲಾಯಿತು.
ವಾಹನ ಕಳ್ಳನ ಸೆರೆ: 15 ಬೈಕ್ಗಳು ವಶಕ್ಕೆ
Jun 18 2024, 12:47 AM IST
ದ್ವಿಚಕ್ರ ವಾಹನ ಕಳ್ಳನನ್ನು ಬಂಧಿಸಿರುವ ಮುಧೋಳ ಠಾಣೆ ಪೊಲೀಸರು 15 ಬೈಕ್ಗಳನ್ನು ವಶಪಡಿಸಿಕೊಂಡಿದ್ದಾರೆ.
ಬಕ್ರೀದ್ ಹಬ್ಬ: ಕೆಲವೆಡೆ ವಾಹನ ಸಂಚಾರ ನಿರ್ಬಂಧ
Jun 16 2024, 01:51 AM IST
ಬಕ್ರೀದ್ ಹಬ್ಬಕ್ಕೆ ನಗರದಲ್ಲಿ ಮುಸ್ಲಿಂ ಸಮುದಾಯದವರು ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸುವ ಹಿನ್ನೆಲೆಯಲ್ಲಿ ನಗರದ ಹಲವು ಕಡೆ ಸಂಚಾರ ನಿರ್ಬಂಧ ಹೇರಲಾಗಿದೆ.
ರಾಜನಹಳ್ಳಿ ರಸ್ತೆ ವಾಹನ ಸಂಚಾರಕ್ಕೋ, ಕೃಷಿ ಒಕ್ಕಣೆಗೋ?
Jun 10 2024, 12:30 AM IST
ಹರಿಹರ ತಾಲೂಕಿನ ರಾಜನಹಳ್ಳಿಯಲ್ಲಿ ಸಾರ್ವಜನಿಕ ರಸ್ತೆಯಲ್ಲೇ ಒಕ್ಕಣೆ ಮಾಡುವ ಮೂಲಕ ವಾಹನಗಳ ಸಂಚಾರಕ್ಕೆ ಅಡ್ಡಿಪಡಿಸಲಾಗುತ್ತಿದೆ. ಈ ಅವ್ಯವಸ್ಥೆ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಎಳೆಹೊಳೆ ಗ್ರಾಮಸ್ಥರು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.
ಸುಂಟಿಕೊಪ್ಪ: ಪೊಲೀಸ್ ಸಿಬ್ಬಂದಿಯಿಂದ ವಾಹನ ತಪಾಸಣೆ
Jun 09 2024, 01:32 AM IST
ಪಟ್ಟಣ ವ್ಯಾಪ್ತಿ ಪೊಲೀಸರು ವಾಹನ ತಪಾಸಣೆ ನಡೆಸಿ, ಸೂಕ್ತ ದಾಖಲಾತಿ ಇಲ್ಲದೆ ವಾಹನ ಚಲಾಯಿಸುವವರಿಗೆ ಎಚ್ಚರಿಕೆ ನೀಡಿದ್ದಾರೆ.
ಇಟ್ಟಿಗೆ ಭಟ್ಟಿಯಲ್ಲಿದ್ದ ಲಾರಿ ಕಳವು: ವಾಹನ ಸಮೇತ ಆರೋಪಿ ಬಂಧನ
Jun 08 2024, 12:32 AM IST
ಹರಿಹರ ತಾಲೂಕು ಮಲೆಬೆನ್ನೂರು ಪೊಲೀಸರು ಓರ್ವ ಲಾರಿ ಕಳವು ಆರೋಪಿಯನ್ನು ದೂರು ದಾಖಲಾದ ಕೆಲವೇ ಗಂಟೆಗಳಲ್ಲಿ ಬಂಧಿಸಿ, 10.20 ಲಕ್ಷ ಮೌಲ್ಯದ 1 ಲಾರಿ, 1 ಬೈಕ್ ಜಪ್ತು ಮಾಡಿದ್ದಾರೆ.
< previous
1
...
17
18
19
20
21
22
23
24
25
...
32
next >
More Trending News
Top Stories
ಯತ್ನಾಳ್ ಸವಾಲು ಒಪ್ಪಿ ಶಿವಾನಂದ ರಾಜೀನಾಮೆ
ಸೋನು ನಿಗಮ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು
ಮೋದಿ, ಶಾ ಅವಕಾಶ ಕೊಟ್ರೆ ಪಾಕ್ ವಿರುದ್ಧ ಯುದ್ಧಕ್ಕೆ ಹೋಗುವೆ : ಜಮೀರ್
ರಾಜ್ಯದ 5-6 ಜಿಲ್ಲೆಯಲ್ಲಿ ಗುಡುಗು, ಸಿಡಿಲು ಸಹಿತ ಭಾರಿ ಮಳೆ
ಬೆಂಗಳೂರು ಟೆಕ್ಕಿ ಪಾಕ್ ಗಡೀಪಾರಿಗೆ ಸುಪ್ರೀಂ ತಡೆ