ಪ್ಲಾಸ್ಟಿಕ್ ರಸ್ತೆ ಡಿವೈಡರ್ ಮೇಲೆ ವಾಹನ ಓಡಾಟ!
May 09 2024, 01:16 AM ISTರಸ್ತೆಯ ನಡುವೆ ಪೋಲಾರ್ಡ್ (ಪ್ಲಾಸ್ಟಿಕ್ ಡಿವೈಡರ್) ಅಳವಡಿಸೋದು ವಾಹನಗಳು ಎರಡೂ ಬದಿ ಸರಾಗವಾಗಿ ಚಲಿಸಲಿ, ಸಂಚಾರ ದಟ್ಟಣೆ ಆಗದಿರಲಿ, ಅಪಘಾತ ತಪ್ಪಲಿ ಎಂಬ ಕಾರಣಕ್ಕೆ. ಆದರೆ, ವಾಹನ ಸವಾರರು ಎಗ್ಗಿಲ್ಲದೆ ವಾಹನ ಚಾಲಿಸಿದ ಕಾರಣ ಅಳವಡಿಸಿದ ಪೋಲಾರ್ಡ್ಗಳು ಮುರಿದುಬಿದ್ದಿವೆ.