ಭೂಸನೂರದಲ್ಲಿ ವಾಹನ ಕಳ್ಳರ ಗ್ಯಾಂಗ್ ಬಂಧನ
Jul 17 2024, 01:00 AM ISTನಿಂಬರಗಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅವ್ಯಾಹತವಾಗಿ ನಡೆಯುತ್ತಿದ್ದ ಕಳ್ಳತನ ಪ್ರಕರಣಗಳನ್ನು ಪೊಲೀಸರು ಕಾರ್ಯಾಚರಣೆ ಮೂಲಕ ಮಟ್ಟಹಾಕಿದ್ದಾರೆ. ಅಲ್ಲದೆ, ರೈತರ ಹೊಲಗಳಲ್ಲಿ ನಡೆದ ಕೃಷಿ ಸಾಮಗ್ರಿ ಬೈಕ್ ಸೇರಿ ಮಾಲು ಸಮೇತ ಕಳ್ಳರನ್ನು ಪತ್ತೆ ಹಚ್ಚಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.