ಏನು ಕೊಟ್ಟರು ಸಾಲಲ್ಲ ಎನ್ನುವ ಮನಸ್ಥಿತಿಯ ಜನರಲ್ಲಿ : ಶಾಸಕ ಡಾ.ಸಿ.ಎನ್.ಅಶ್ವತ್ಥನಾರಾಯಣ
Jul 29 2024, 01:50 AM ISTಏನು ಕೊಟ್ಟರೂ ಸಾಲುವುದಿಲ್ಲ ಎನ್ನುವ ಜನರ ಸಂಖ್ಯೆ ವರ್ತಮಾನದಲ್ಲಿ ಪ್ರಬಲವಾಗಿದೆ. ಆದರೆ, ಸಾಹಿತಿ ಪೂರ್ಣಚಂದ್ರ ತೇಜಸ್ವಿಯವರು ಕೃಷಿ, ಪರಿಸರ, ಅರಣ್ಯ, ಸಾಹಿತ್ಯ ಪ್ರೇಮದೊಂದಿಗೆ ನಡೆಸಿದ ಸರಳ ಜೀವನ ಮಾದರಿಯಾಗಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದ್ದಾರೆ.