ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
All
ಜನರು ಯಾವತ್ತೂ ಬಿಜೆಪಿ ಬೆಂಬಲಿಸುವರು: ಶಾಸಕ ಚಂದ್ರಪ್ಪ
Apr 12 2024, 01:04 AM IST
ವಿಧಾನಸಭೆ ಕ್ಷೇತ್ರದ ಬಿಜೆಪಿ ಕಾರ್ಯಕರ್ತರ ಸಮಾವೇಶ ಪಟ್ಟಣದ ಕೊಟ್ರೆ ನಂಜಪ್ಪ ಕಾಲೇಜು ಆಟದ ಮೈದಾನದಲ್ಲಿ ಏ.12ರಂದು ಶುಕ್ರವಾರ ಮಧ್ಯಾನ 3ಕ್ಕೆ ನಡೆಯುತ್ತಿದೆ ಎಂದು ಶಾಸಕ ಎಂ.ಚಂದ್ರಪ್ಪ ತಿಳಿಸಿದರು.
ಮುಸ್ಲಿಂ ಬಾಂಧವರಿಗೆ ಶಾಸಕ ಟಿ.ರಘುಮೂರ್ತಿಯಿಂದ ಶುಭಾಶಯ
Apr 12 2024, 01:04 AM IST
ಪ್ರತಿವರ್ಷದಂತೆ ಈ ವರ್ಷವೂ ಬೆಂಗಳೂರು ರಸ್ತೆಯ ಈದ್ಗಾ ಮೈದಾನದಲ್ಲಿ ನಗರದ ಸಾವಿರಾರು ಮುಸ್ಲಿಂ ಬಾಂಧವರು ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಮೂಲಕ ಹಬ್ಬವನ್ನು ಸಂಭ್ರಮ, ಸಡಗರಗಳಿಂದ ಆಚರಿಸಿದರು.
ಕುಮಾರಸ್ವಾಮಿ ಹೊರಗಿನವರಲ್ಲ, ಈ ರಾಜ್ಯದ ಆಸ್ತಿ: ಶಾಸಕ ಮಂಜು
Apr 12 2024, 01:03 AM IST
ಎಚ್‌ಡಿಕೆಗೆ ಮತ ನೀಡಿ ಲೋಕಸಭೆಗೆ ಕಳುಹಿಸಿಕೊಡಲು ಶಾಸಕ ಹೆಚ್.ಟಿ ಮಂಜು ಮನವಿ
ಕುಮಾರಸ್ವಾಮಿ ಸಿಎಂ ಮಾಡಿದವರನ್ನೇ ದ್ವೇಷಿಸುತ್ತಾರೆ: ಶಾಸಕ ನರೇಂದ್ರ
Apr 12 2024, 01:01 AM IST
ಎಚ್.ಡಿ.ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿದವರನ್ನೇ ಇಂದು ದ್ವೇಷ ಮಾಡುತ್ತಿದ್ದಾರೆ. ರಾಜಕೀಯ ಬೆಳವಣಿಗೆಗೆ ಕಾರಣರಾದವರನ್ನೇ ತುಳಿಯುವುದಕ್ಕೆ ಹೊರಟಿದ್ದೀರಾ ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ಟೀಕಿಸಿದರು.
ಕಾಂಗ್ರೆಸ್ ಸೇರಿದ ಬಿಜೆಪಿ ಶಾಸಕ ಹೆಬ್ಬಾರ್ ಪುತ್ರ, ಬೆಂಬಲಿಗರು
Apr 12 2024, 01:00 AM IST
ವಿವೇಕ ಹೆಬ್ಬಾರ ನೇತೃತ್ವದಲ್ಲಿ ನೂರಾರು ಬಿಜೆಪಿ ಕಾರ್ಯಕರ್ತರು ಪಕ್ಷ ತೊರೆದು ಕಾಂಗ್ರೆಸ್ ಸೇರಿದರು.
ಬಡವರು, ಮಹಿಳೆಯರ ಬ್ಯಾಂಕ್ ಖಾತೆ ತುಂಬುತ್ತಿರುವ ಕಾಂಗ್ರೆಸ್ ಸರ್ಕಾರ: ಶಾಸಕ ಶ್ರೀನಿವಾಸ ಮಾನೆ
Apr 11 2024, 12:50 AM IST
ಪ್ರಧಾನಿ ಮೋದಿ ಯಾವ ಮೋಡಿಯನ್ನೂ ಮಾಡಲೇ ಇಲ್ಲ. ಬಡವರ ವಿರೋಧಿ, ಜನವಿರೋಧಿ ಬಿಜೆಪಿ ಕೇಂದ್ರದಲ್ಲಿ ಅಧಿಕಾರದಲ್ಲಿ ಮುಂದುವರೆಯಬೇಕಾ ಎಂದು ಶಾಸಕ ಶ್ರೀನಿವಾಸ ಮಾನೆ ಪ್ರಶ್ನಿಸಿದರು.
ಗ್ಯಾರಂಟಿ ಅನುಷ್ಠಾಗೊಳಿಸಿ ಬಡವರ ಹೊಟ್ಟೆ ತುಂಬಿಸುತ್ತಿರುವ ಕಾಂಗ್ರೆಸ್: ಶಾಸಕ ಬಸವರಾಜ ಶಿವಣ್ಣನವರ
Apr 11 2024, 12:46 AM IST
ಕಾಂಗ್ರೆಸ್ ಏನು ಮಾಡಿದೆ ಎಂಬ ಪ್ರಶ್ನೆಯನ್ನೇ ಮುಂದಿಟ್ಟುಕೊಂಡು ಚುನಾವಣೆ ಮಾಡುತ್ತಿರುವ ಬಿಜೆಪಿ ನಾಯಕರಿಗೆ ಇತಿಹಾಸ ಗೊತ್ತಿಲ್ಲ ಎಂದು ಶಾಸಕ ಬಸವರಾಜ ಶಿವಣ್ಣನವರ ಹೇಳಿದರು
ಬಿಜೆಪಿ, ಜೆಡಿಎಸ್ ಒಟ್ಟಾಗಿ ಚುನಾವಣಾ ಪ್ರಚಾರ: ಶಾಸಕ ಎಸ್.ಎನ್. ಚನ್ನಬಸಪ್ಪ
Apr 09 2024, 12:57 AM IST
ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲು, ಬಿ.ವೈ.ರಾಘವೇಂದ್ರ ಗೆಲ್ಲುವುದೊಂದೇ ನಮ್ಮ ಗುರಿಯಾಗಿದೆ.
ಜೆಡಿಎಸ್ ಬಿಜೆಪಿಯಲ್ಲಿ ವಿಲೀನವಾಗಿಲ್ಲ, ಮೈತ್ರಿಯಷ್ಟೆ: ಶಾಸಕ ರಾಜುಗೌಡ ಪಾಟೀಲ
Apr 09 2024, 12:50 AM IST
ನೀರಾವರಿ ಯೋಜನೆ ಜಾರಿಯಾಗಬೇಕೆಂಬ ಸದುದ್ದೇಶದೊಂದಿಗೆ ಪಕ್ಷದ ವರಿಷ್ಠರು ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಜೆಡಿಎಸ್ ಪಕ್ಷವನ್ನು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದಾರೆ ವಿನಃ ವಿಲೀನಗೊಳಿಸಿಲ್ಲ ಎಂದು ದೇವರಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ ತಿಳಿಸಿದರು.
ಸುನೀಲ್ ಬೋಸ್ ಎಲ್ಲರ ಕೈಗೆ ಸಿಕ್ತಾರೆ ವೋಟು ಹಾಕಿ: ಶಾಸಕ ಗಣೇಶ್ ಪ್ರಸಾದ್
Apr 09 2024, 12:48 AM IST
ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್ ಜನರ ಕೈಗೆ ಸಿಗಲ್ಲ ಎಂಬುದು ಸುಳ್ಳು,ಎಲ್ಲರ ಕೈಗೂ ಸಿಗ್ತಾರೆ,ಸುನೀಲ್ ಬೋಸ್‌ಗೆ ವೋಟು ಹಾಕಿ ಎಂದು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಹೇಳಿದರು.
< previous
1
...
291
292
293
294
295
296
297
298
299
...
401
next >
More Trending News
Top Stories
ರಾಜ್ಯದಲ್ಲಿ ಬೇಸಿಗೆ ಮಳೆಗೆ ಮೂವರ ಬಲಿ
ಎನ್‌ಎಚ್‌ಎಂ ವೈದ್ಯರ ವೇತನ ಹೆಚ್ಚಳ : ದಿನೇಶ್ ಗುಂಡೂರಾವ್
ಕದನ ವಿರಾಮ ದಿಢೀರ್ ನಿರ್ಧಾರ ಆಗಿರಲಿಕ್ಕಿಲ್ಲ! ಆಪರೇಷನ್ ಸಿಂದೂರ ಅತ್ಯಂತ ವಿನೂತನ ಕಾರ್‍ಯಾಚರಣೆ
23 ನಿಮಿಷದಲ್ಲಿ ಪಾಕ್ ಫಿನಿಶ್!
ನೆರಳಿಗೆಂದು ಪಾಕ್ ಗಡಿ ದಾಟಿದ್ದ ಯೋಧ 21 ದಿನ ಬಳಿಕ ಬಿಡುಗಡೆ