ಜಿಲ್ಲೆಯಲ್ಲೇ ಬಸಾಪುರ ಹಾಲು ಉತ್ಪಾದಕರ ಸಂಘ ಮಾದರಿ: ಶಾಸಕ ನಂಜೇಗೌಡ ಶ್ಲಾಘನೆ
Oct 04 2024, 01:04 AM ISTಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಕೋಲಾರ ಒಕ್ಕೂಟ ಮಾದರಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದು, ಈ ನಿಟ್ಟಿನಲ್ಲಿ ಸಹಕಾರ ರತ್ನ ಪ್ರಶಸ್ತಿಯನ್ನು ನೀಡಿದ್ದಾರೆ. ರಾಜ್ಯದಲ್ಲಿ ಹಾಲು ಉತ್ಪಾದಕರಿಗೆ ಹೆಚ್ಚಿನ ಹಾಲಿನ ಬೆಲೆ ನೀಡುತ್ತಿರುವುದು ಕೋಲಾರ ಹಾಲು ಒಕ್ಕೂಟ. ಪ್ರತಿಯೊಬ್ಬ ಹಾಲು ಉತ್ಪಾದಕನೂ ಒಕ್ಕೂಟದ ಯೋಜನೆಗಳನ್ನು ಅಳವಡಿಸಿಕೊಳ್ಳಬೇಕೆಂದರು.