ಸರ್ಕಾರಿ ಆಸ್ಪತ್ರೆ ಕಾಂಪೌಂಡು ನಿರ್ಮಿಸಲು ಅನುದಾನ: ಶಾಸಕ ರಾಜೇಗೌಡ ಭರವಸೆ
Oct 06 2024, 01:18 AM ISTನರಸಿಂಹರಾಜಪುರ, ಸರ್ಕಾರಿ ಆಸ್ಪತ್ರೆ ಕಾಂಪೌಂಡು, ಗೇಟು ನಿರ್ಮಿಸಲು ತಾಪಂ ನಿಂದ 13 ಲಕ್ಷ ರು. ನೀಡಿದ್ದು ಅಗತ್ಯವಿದ್ದರೆ ಶಾಸಕರ ಕೋಟಾ ದಿಂದಲೂ ಅನುದಾನ ನೀಡುತ್ತೇನೆ ಎಂದು ಶಾಸಕ ಹಾಗೂ ಆಸ್ಪತ್ರೆ ಆರೋಗ್ಯ ರಕ್ಷಾ ಸಮಿತಿ ಅಧ್ಯಕ್ಷ ಟಿ.ಡಿ.ರಾಜೇಗೌಡ ಭರವಸೆ ನೀಡಿದರು.