ಪತ್ರಕರ್ತರಾದವರಿಗೆ ಉತ್ತಮ ಜ್ಞಾನ, ವಿದ್ಯಾರ್ಹತೆ ಇರಬೇಕು: ಶಾಸಕ ಎ.ಆರ್.ಕೃಷ್ಣಮೂರ್ತಿ
Jul 29 2024, 12:54 AM ISTಪತ್ರಕರ್ತರಾದವರಿಗೆ ಉತ್ತಮ ಜ್ಞಾನ, ವಿದ್ಯಾರ್ಹತೆ ಇರಬೇಕು, ತಮ್ಮ ವರದಿಗಳ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡುವಂತಾಗಬೇಕು, ಪತ್ರಿಕೋದ್ಯಮ ವ್ಯಾಪಾರಿಕರಣವಾಗಬಾರದು ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಹೇಳಿದರು. ಕೊಳ್ಳೇಗಾಲದಲ್ಲಿ ಹಮ್ಮಿಕೊಂಡ ಪತ್ರಿಕಾ ದಿನಾಚರಣೆಯಲ್ಲಿ ಮಾತನಾಡಿದರು.