ಹಳೇ ದೇಗುಲಗಳ ಜೀರ್ಣೋದ್ಧಾರಕ್ಕೆ ತೀರ್ಮಾನ: ಶಾಸಕ ಎ. ಮಂಜು
Jul 14 2024, 01:39 AM ISTಎರಡೂ ದಿನಗಳ ಹಿಂದೆ ಸಾರಿಗೆ, ಮುಜರಾಯಿ ಇಲಾಖೆ ಸಚಿವರನ್ನು ಭೇಟಿ ಮಾಡಿ 50 ಲಕ್ಷ ರು. ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದೇನೆ. ಕೇರಳಾಪುರ ಮತ್ತು ಹಳ್ಳಿ ಮೈಸೂರು ಬಸ್ ನಿಲ್ದಾಣ ಆಧುನೀಕರಣ ಮತ್ತು ಪಟ್ಟಣದ ಹಳೇ ಬಸ್ ನಿಲ್ದಾಣ ಕಸವನ್ನು ಡಂಪ್ ಮಾಡುವ ಸ್ಥಳವಾಗಿ ಮಾರ್ಪಡಾಗಿದ್ದು, ಇದನ್ನು ಆಧುನಿಕವಾಗಿ ಹೊಸ ಕಾಂಪ್ಲೆಕ್ಸ್ ಮಾಡಲಾಗುವುದು.