ಹೆಣ್ಣಾದರೂ, ಗಂಡಾದರೂ ಮನೆಗೊಂದೇ ಮಗುವಿರಲಿ: ಶಾಸಕ ನಾರಾಯಣಸ್ವಾಮಿ
Jul 12 2024, 01:36 AM ISTಇಷ್ಟೊಂದು ಜನಸಂಖ್ಯೆ ಇದ್ದರೂ ಸಹ ಸರ್ಕಾರಗಳು ಜನರಿಗೆ ಅನುಕೂಲವಾಗಿ ಆಸ್ಪತ್ರೆಗಳು ಹಾಗೂ ಮೂಲಭೂತ ಸೌಲಭ್ಯಗಳನ್ನು ಒದಗಿಸಿವೆ. ಹೆಣ್ಣಾಗಲಿ, ಗಂಡಾಗಲಿ, ಮನೆಗೆ ಒಂದು ಮಗು ಸಾಕು, ಮೊದಲು ಮೂರು ಹೆಣ್ಣು ಮಗುವಾದರೂ ಸಹ ಇನ್ನೊಂದು ಗಂಡು ಮಗು ಬೇಕು ಎನ್ನುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ, ಒಂದೇ ಮಗು ಸಾಕೆನ್ನುವಂತಾಗಿದೆ.