ಮಾಜಿ ಶಾಸಕ ವಾಸು, ಕೆ. ಶಿವರಾಂಗೆ ನುಡಿನಮನ
Mar 18 2024, 01:48 AM ISTಶಿವರಾಂ ಅವರು ಅತ್ಯುತ್ತಮ ಅಧಿಕಾರಿಯಾಗಿದ್ದರು. ಆದರೆ ರಾಜಕೀಯದಲ್ಲಿ ಅವರಿಗೆ ಯಶಸ್ಸು ಸಿಗಲಿಲ್ಲ. ವಾಸು ಅವರು ಮೈಸೂರು ನಗರದ ಇತಿಹಾಸದ ಬಗ್ಗೆ ಅಪಾರವಾಗಿ ತಿಳಿದುಕೊಂಡಿದ್ದರು. ಯಾವುದೇ ವಿಷಯವಾದರೂ ಅಧಿಕೃತವಾಗಿ ಮಾತನಾಡಬಲ್ಲವರಾಗಿದ್ದರು. ಭೂಕಬಳಿಕೆ ಆಗುತ್ತಿದ್ದ ಪೀಪಲ್ಸ್ ಪಾರ್ಕಿನ ಜಾಗ ಉಳಿಸಿ, ಅಲ್ಲಿ ಅತ್ಯುತ್ತಮ ಗ್ರಂಥಾಲಯ ಕಟ್ಟಡ ಬರಲು ಕಾರಣಕರ್ತರಾದವರು