ಶಾಸಕ ದರ್ಶನ್ಗೆ ತಿಳಿವಳಿಕೆ ಕೊರತೆಯಿದೆ: ಮಾಜಿ ಶಾಸಕ ಬಿ.ಹರ್ಷವರ್ಧನ್
Jan 26 2024, 01:46 AM ISTಪುರಾತತ್ವ ಇಲಾಖೆಯ ಆಯುಕ್ತರು ಸ್ಥಳ ಮಹಜರು ಮಾಡಿ 75 ಕೊಠಡಿಗಳ ನಿರ್ಮಾಣಕ್ಕೆ ಅನುಮತಿ ನೀಡಿದ್ದರು. ಬಳಿಕ ಲೋಕೋಪಯೋಗಿ ಇಲಾಖೆ ನೀಲಿನಕ್ಷೆ ಸಿದ್ಧಪಡಿಸಿತು. ಪುರಾತತ್ವ ಇಲಾಖೆ ಅನುಮತಿ ಹಾಗೂ ಲೋಕೋಪಯೋಗಿ ಇಲಾಖೆ ನಕ್ಷೆ ಸಿದ್ಧಪಡಿಸಿದ ಮೇಲಷ್ಟೇ ಕಳೆದ ಬಿಜೆಪಿ ಸರ್ಕಾರದಲ್ಲಿ ಸಚಿವ ಸಂಪುಟ ಅನುಮೋದನೆ ದೊರೆತಿದೆ. ಅಂದಾಜು 16.52 ಕೋಟಿ ವೆಚ್ಚದಲ್ಲಿ 75 ಕೊಠಡಿಗಳ ಅತಿಥಿಗೃಹ, 8 ಕೊಠಡಿಗಳ ಡಾರ್ಮೆಟರಿ ಹಾಗೂ 6 ವಿಐಪಿ ಕೊಠಡಿಗಳ ಕಟ್ಟಡ ನಿರ್ಮಾಣಕ್ಕೆಶಿಲಾನ್ಯಾಸ ನೆರವೇರಿದೆ.