ದರೆಗುಡ್ಡೆ: ಅಭಿವೃದ್ಧಿ ಕಾಮಗಾರಿಗಳ ಉದ್ಘಾಟಿಸಿದ ಶಾಸಕ
Feb 06 2025, 12:18 AM ISTದರೆಗುಡ್ಡೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಭಿವೃದ್ಧಿ ಕಾಮಗಾರಿಗಳಾದ ಪಂಚಾಯಿತಿ ನೂತನ ಕಟ್ಟಡದಲ್ಲಿ ನವೀಕೃತ ಕೊಠಡಿ, ದರೆಗುಡ್ಡೆಯ ರು. 20ಲಕ್ಷ ರೂ. ವೆಚ್ಚದ ಅಂಗನವಾಡಿ ಕಟ್ಟಡ, ಕೆಲ್ಲಪುತ್ತಿಗೆಯಲ್ಲಿ ವಿವೇಕ ಶಾಲಾ ಕೊಠಡಿ, ಆದಿವಾಸಿ ಕೊರಗ ಸಮುದಾಯದ 18 ಲಕ್ಷದ ಸಮುದಾಯ ಭವನ, ರು. 5ಲಕ್ಷ ವೆಚ್ಚದ ಸೋಲಾರ್ ಲೈಟ್ ಕಾಮಗಾರಿಗಳನ್ನು ಶಾಸಕ ಉಮಾನಾಥ ಕೋಟ್ಯಾನ್ ಉದ್ಘಾಟಿಸಿದರು.