ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
All
ಕಾಂಗ್ರೆಸ್ ಭವನ ನಿರ್ಮಾಣಕ್ಕೆ ಸ್ವಂತ ನಿವೇಶನ ದಾನ ಮಾಡಿದ ಶಾಸಕ ಕೆ.ಎಂ.ಉದಯ್
Jul 01 2025, 12:47 AM IST
ಮದ್ದೂರು ಪುರಸಭೆ ವ್ಯಾಪ್ತಿಯ ಚನ್ನೇಗೌಡನದೊಡ್ಡಿ ಕೆಲ ತಿಂಗಳ ಹಿಂದೆ ಎಂ.ಸಿ.ಲೋಕೇಶ್ ಅವರಿಂದ 80 ಲಕ್ಷ ರು . ಮೌಲ್ಯದ 5,445 ಚದರ ಅಡಿ ನಿವೇಶನವನ್ನು ಕಾಂಗ್ರೆಸ್ ಭವನ ನಿರ್ಮಾಣಕ್ಕೆ ದಾನ ನೀಡಲು ಶಾಸಕ ಉದಯ್ ಖರೀದಿ ಮಾಡಿದ್ದರು.
ಕೊಪ್ಪಳ ಕ್ಷೇತ್ರಕ್ಕೆ ಬರಲಿವೆ ಇನ್ನಷ್ಟು ವಸತಿ ಶಾಲೆ: ಶಾಸಕ ಹಿಟ್ನಾಳ
Jul 01 2025, 12:47 AM IST
ಮೊರಾರ್ಜಿ ವಸತಿ ಶಾಲೆಯಲ್ಲಿ ಕೂಡ ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆ ಹೆಚ್ಚುತ್ತಿರುವುದರಿಂದ ಅಲ್ಪಸಂಖ್ಯಾತ ಇಲಾಖೆ ಸಚಿವ ಜಮೀರ್ ಅಹ್ಮದ್ ಖಾನ್ ಅವರನ್ನು ಭೇಟಿಯಾಗಿ ಇನ್ನೂ 2 ಮೊರಾರ್ಜಿ ವಸತಿ ಶಾಲೆಗಳನ್ನು ಕ್ಷೇತ್ರಕ್ಕೆ ನೀಡುವಂತೆ ಮನವಿ ಮಾಡಿದ್ದೇನೆ. ಅವರು ನನ್ನ ಮನವಿಗೆ ಸ್ಪಂದಿಸಿದ್ದು, ಮಂಜೂರು ಮಾಡುವ ಭರವಸೆ ನೀಡಿದ್ದಾರೆ ಎಂದು ಶಾಸಕ ಹಿಟ್ನಾಳ ತಿಳಿಸಿದ್ದಾರೆ.
ರೈತರನ್ನು ಕಚೇರಿಗೆ ವಿನಾಕಾರಣ ಅಲೆದಾಡಿಸದಿರಿ: ಶಾಸಕ ಯಾಸೀರ ಅಹ್ಮದಖಾನ್ ಪಠಾಣ
Jul 01 2025, 12:47 AM IST
ಸಾರ್ವಜನಿಕ ಆಸ್ತಿಗಳ ಸಂರಕ್ಷಣೆ ಮುಖ್ಯವಾಗಿದ್ದು, ಅದಕ್ಕಾಗಿ ಭೂದಾಖಲೆಗಳ ಗಣಕೀಕರಣ ಕಾರ್ಯ ನಡೆಯುತ್ತಿದೆ. ಇದರಿಂದ ದಾಖಲೆಗಳು ರೈತರಿಗೆ ಸುಲಭವಾಗಿ ಸಿಗುತ್ತವೆ. ರೈತರ ಶ್ರಮ ಮತ್ತು ಸಮಯ ಉಳಿತಾಯವಾಗಲಿದೆ.
ಶಾಸಕ ಉದಯ್‌ಗೆ ಭಾಷೆ, ಮಾತಿನ ಮೇಲೆ ಹಿಡಿತವಿಲ್ಲ: ಸುನಂದಾ ಜಯರಾಂ ಆಕ್ರೋಶ
Jul 01 2025, 12:47 AM IST
ಪಂಚಾಯ್ತಿಗಳನ್ನು ನಗರಸಭೆಗೆ ಸೇರಿಸಲು ಯಾರು ಅಧಿಕಾರ ಕೊಟ್ಟರು. ಅಧಿಕಾರಿಗಳಿಗೆ ಸರ್ಕಾರದ ಆದೇಶ ಪಾಲಿಸುವಂತೆ ಕೆಲಸ ಮಾಡಿಸುತ್ತೀರಾ. ನಾವು ಯಾರ ಹಂಗು ಇಲ್ಲದೆ ಸ್ವಾಭಿಮಾನದಿಂದ ಬದುಕುತ್ತಿದ್ದೇವೆ. ಇಲ್ಲಿನ ಹೋರಾಟಗಾರರು ಸ್ವಂತ ಹಣ ಖರ್ಚು ಮಾಡಿಕೊಂಡು ಬಂದಿದ್ದಾರೆ.
ಸರ್ಕಾರ ಬದಲಾದಂತೆ ಕೆಲವರ ಮೀಸಲಾತಿ ಧ್ವನಿಯೂ ಬದಲಾಗಿದೆ-ಶಾಸಕ ಸಿ.ಸಿ. ಪಾಟೀಲ
Jun 30 2025, 01:47 AM IST
ಪಂಚಮಸಾಲಿ ಸಮಾಜದ ಮೀಸಲಾತಿ ಹೋರಾಟ ವಿಷಯದಲ್ಲಿ ಸರ್ಕಾರ ಬದಲಾದಂತೆ ಕೆಲವರ ಧ್ವನಿಯೂ ಬದಲಾಗಿದೆ. ಸಮಾಜ ಮತ್ತು ರಾಜಕಾರಣ ಎನ್ನುವ ಆಯ್ಕೆ ಬಂದಲ್ಲಿ ನಾನು ಸಮಾಜವನ್ನು ಒಪ್ಪಿಕೊಳ್ಳುತ್ತೇನೆ ಎಂದು ನರಗುಂದ ಶಾಸಕ ಸಿ.ಸಿ. ಪಾಟೀಲ ಹೇಳಿದರು.
ತುರ್ತು ಪರಿಸ್ಥಿತಿಯಂಥ ಕರಾಳ ದಿನ ಮತ್ತೆ ಬಾರದಿರಲಿ: ಶಾಸಕ ಸಿಮೆಂಟ್ ಮಂಜು
Jun 30 2025, 12:35 AM IST
ದೇಶದ ಪ್ರಜಾಪ್ರಭುತ್ವ ಉಳಿವಿಗಾಗಿ ದೇಶಾದ್ಯಂತ ಹೋರಾಟಗಳು ನಡೆದಿವೆ. ಇತಿಹಾಸದಿಂದ ಪಾಠ ಕಲಿತು ವರ್ತಮಾನದಲ್ಲಿ ಬದುಕು ರೂಪಿಸಿಕೊಳ್ಳಬೇಕು. ಆದ್ದರಿಂದ, ಮುಂದೆ ತುರ್ತುಪರಿಸ್ಥಿತಿಯಂತ ಕೆಟ್ಟ ಪರಿಸ್ಥಿತಿ ಮತ್ತೊಮ್ಮೆ ದೇಶಕ್ಕೆ ಬಾರದಿರಲೆಂದು ಇಂತಹ ಘಟನೆಯನ್ನು ನೆನೆಯಬೇಕಿದೆ.
ಯಕ್ಷಗಾನ ಕನ್ನಡ ನಾಡಿನ ಹೆಮ್ಮೆಯ ಕಲೆಯಾಗಿದೆ: ಶಾಸಕ ಆರಗ ಜ್ಞಾನೇಂದ್ರ
Jun 30 2025, 12:34 AM IST
ರಂಗಭೂಮಿಯಲ್ಲಿ ಧಾರ್ಮಿಕ ಭಾವನೆಯೊಂದಿಗೆ ಹೊಸ ಮಜಲನ್ನು ಸೃಷ್ಟಿಸುತ್ತಿರುವ ಯಕ್ಷಗಾನ ಕನ್ನಡನಾಡಿನ ಹೆಮ್ಮೆಯ ಕಲೆಯಾಗಿದೆ. ಸನಾತನ ಮೌಲ್ಯಗಳನ್ನು ನಿಖರವಾಗಿ ಮುಂದಿನ ತಲೆಮಾರಿಗೆ ತಲುಪಿಸುವಲ್ಲಿಯೂ ಯಕ್ಷಗಾನ ಪರಿಣಾಮಕಾರಿಯಾಗಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ಗುರಿ ಸಾಧಿಸಲು ಮನಸ್ಸು, ಶ್ರದ್ದೆ ನಿಷ್ಠೆ ಬಹಳ ಪ್ರಾಮುಖ್ಯ: ಶಾಸಕ ಜಿ.ಎಚ್.ಶ್ರೀನಿವಾಸ್
Jun 30 2025, 12:34 AM IST
ತರೀಕೆರೆ, ಮನಸ್ಸಿದ್ದರೆ ಮಾರ್ಗ ಹಾಗೆಯೇ ನಮ್ಮ ಗುರಿ ಸಾಧಿಸಲು ಮನಸ್ಸು, ಶ್ರದ್ಧೆ, ನಿಷ್ಠೆ ಬಹಳ ಮುಖ್ಯ ಎಂದು ಶಾಸಕ ಜಿ.ಎಚ್ . ಶ್ರೀನಿವಾಸ್ ಹೇಳಿದರು.
ವೀರಶೈವ ಮುಖಂಡರಲ್ಲಿ ಒಗ್ಗಟ್ಟಿಲ್ಲ -ಶಾಸಕ ಪಾಟೀಲ್
Jun 30 2025, 12:34 AM IST
ವೀರಶೈವ ಸಮಾಜದ ನಾಯಕರನ್ನು ನೋಡಿದರೆ ನಮ್ಮನ್ನು ಬಿಟ್ಟು ಯಾರು ಈ ರಾಜ್ಯದಲ್ಲಿ ಆಡಳಿತ ಮಾಡಲಿಕ್ಕೆ ಸಾಧ್ಯ ಆಗಬಾರದು. ಆದರೆ ನಮ್ಮಲ್ಲಿ ಒಗ್ಗಟ್ಟಿಲ್ಲ ಎಂದು ಕರ್ನಾಟಕ ರಾಜ್ಯ ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶಾಸಕ ಜಿ.ಎಸ್. ಪಾಟೀಲ ವಿಷಾಧಿಸಿದರು.
ಗ್ರಾಮೀಣರಿಗೆ ಜಲಜೀವನ್ ನೀರಿನ ಎಟಿಎಂ ಇದ್ದಂತೆ: ಶಾಸಕ ಡಿ.ಜಿ.ಶಾಂತನಗೌಡ
Jun 30 2025, 12:34 AM IST
ಗ್ರಾಮೀಣ ಭಾಗದ ಜನರಿಗೆ ಜಲಜೀವನ್ ಮಿಷನ್ ನೀರಿನ ಎಟಿಎಂ ಇದ್ದಂತೆ ಎಲ್ಲಾ ಹಳ್ಳಿಗಳಲ್ಲೂ ಈ ಯೋಜನೆಯ ಸದ್ಭಳಕೆಗೆ ಮುಂದಾಗುವಂತೆ ಶಾಸಕ ಡಿ.ಜಿ.ಶಾಂತನಗೌಡ ತಿಳಿಸಿದರು.
< previous
1
...
52
53
54
55
56
57
58
59
60
...
491
next >
More Trending News
Top Stories
ಕುಕ್ಕೆ ಸುಬ್ರಹ್ಮಣ್ಯದಲ್ಲಿ 40 ಸೇವೆಗಳ ದರ ಪರಿಷ್ಕರಣೆ
ಕಾಪ್ಟರ್ ಖರೀದಿಸಿದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ
ಎಲ್ಲರ ಎದ್ದುನಿಲ್ಲಿಸಿ ಬಿವೈವಿಗೆ ಬಿ.ಎಲ್.ಸಂತೋಷ್ ಚಪ್ಪಾಳೆ
ಎಂಎಂ ಹಿಲ್ಸ್ ಹುಲಿ ರಕ್ಷಿತಾರಣ್ಯ ಘೋಷಣೆಗೆ ರಾಜ್ಯ ತಯಾರಿ
2 ವರ್ಷ ಹಿಂದೆಯೇ ತಿಮರೋಡಿ ಜೊತೆ ಚಿನ್ನಯ್ಯ ಕುಟುಂಬ ಭೇಟಿ