ಶಿಕ್ಷಕ ವೃತ್ತಿ ತುಂಬಾ ಪವಿತ್ರವಾದುದು: ಶಾಸಕ ಶ್ರೀನಿವಾಸ್
Aug 12 2025, 12:30 AM ISTದಾಬಸ್‍ಪೇಟೆ: ತಾಯಿಯಿಂದ ಉಸಿರು ಬರುತ್ತೆ, ತಂದೆಯಿಂದ ಹೆಸರು ಬರುತ್ತೆ, ಆದರೆ, ಗುರುವಿನಿಂದ ಉಸಿರಿರುವವರೆಗೂ ಹೆಸರು ತರುವ ವಿದ್ಯೆ ಬರುತ್ತದೆ. ಶಿಕ್ಷಕ ವೃತ್ತಿ ಪವಿತ್ರವಾದುದು ಎಂದು ಶಾಸಕ ಎನ್.ಶ್ರೀನಿವಾಸ್ ತಿಳಿಸಿದರು.