ಜಗತ್ತಿಗೆ ಸತ್ಯದ ಮಾರ್ಗದರ್ಶಕ ಬುದ್ಧ: ಮಾಜಿ ಶಾಸಕ ಎಂ.ಕೆ.ಸೋಮಶೇಖರ್
May 13 2025, 01:16 AM ISTಯಾವ ಮನು ಸಂಸ್ಕೃತಿಯನ್ನು ಹರಡಬೇಕು, ನಮ್ಮದೇ ಆಡಳಿತ ನಡೆಯಬೇಕು ಎನ್ನುವವರೇ ಸುಳ್ಳನ್ನೇ ಈ ಪ್ರಪಂಚದ ತುಂಬೆಲ್ಲ ಹರಡಿದ್ದಾರೆ. ಇವತ್ತಿಗೂ ಸುಳ್ಳೇ ನಮ್ಮನ್ನೆಲ್ಲ ಸುತ್ತುವರೆದು ಆವರಿಸಿಕೊಂಡಿದೆ. ಹೀಗಾಗಿ ಸತ್ಯವನ್ನು ನಾವು ಅರ್ಥ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಆ ಸತ್ಯವನ್ನು ಅರ್ಥ ಮಾಡಿಕೊಂಡಂತಹ ಚೀನಾ, ಜಪಾನ್ ಇನ್ನಿತರ ದೇಶಗಳು ಎತ್ತರಕ್ಕೆ ಬೆಳೆದು ನಿಂತಿವೆ.