ಬಣಜಿಗ ವಿದ್ಯಾರ್ಥಿನಿಯರ ನಿಲಯಕ್ಕೆ ನೆರವು: ಶಾಸಕ ಕೆ. ಹರೀಶ್ ಗೌಡ ಭರವಸೆ
May 10 2025, 01:17 AM ISTಮಹಾರಾಣಿ ಮೂರು ವಿಭಾಗಗಳಿಂದ ಪ್ರತಿವರ್ಷ 16,800 ಮಂದಿ ವಿದ್ಯಾರ್ಥಿನಿಯರು ಪ್ರವೇಶಾತಿ ಪಡೆಯುತ್ತಿದ್ದಾರೆ. ಹೀಗಾಗಿ ಸಾವಿರಾರು ಮಂದಿ ವಿದ್ಯಾರ್ಥಿನಿಯರು ವಿದ್ಯಾರ್ಥಿನಿಲಯಕ್ಕಾಗಿ ಪರದಾಡುವ ಸ್ಥಿತಿ ಇದೆ. ಸಮುದಾಯದಿಂದ 50 ಮಂದಿ ವಿದ್ಯಾರ್ಥಿನಿಯರಿಗೆ ಆಶ್ರಯ ನೀಡಿರುವುದು ಸ್ವಾಗತಾರ್ಹ. ಇನ್ನೂ 50 ಮಂದಿಗೆ ನೆರವಾಗುವ ವಿದ್ಯಾರ್ಥಿನಿಲಯ ಸ್ಥಾಪಿಸಿದರೆ ಅದಕ್ಕೆ ಅಗತ್ಯ ಸಹಕಾರ.