ಶ್ರೀರಂಗಪಟ್ಟಣದ ವಿವಿಧ ವಾರ್ಡ್‌ಗಳಿಗೆ ಶಾಸಕ ರಮೇಶ್ ಬಂಡಿಸಿದ್ದೇಗೌಡ ಭೇಟಿ, ಜನರ ಸಮಸ್ಯೆ ಆಲಿಕೆ
May 20 2025, 11:49 PM ISTಗಾಂಧಿನಗರ, ಭೋವಿ ಕಾಲೋನಿ, ಕುಷ್ಠರೋಗಿಗಳ ಕಾಲೋನಿ, ಗಂಜಾಂ ಕುರಾದ್ ಟೀದಿ, ಆದಿ ಜಾಂಬವ ಬೀದಿ ಕಾಲೋನಿ, ಹಂಗರಹಳ್ಳಿ ಕಾಲೋನಿ, ಮಹಮದ್ ಶಾ ಲೇಔಟ್‌ಗಳಲ್ಲಿ ವಾಸ ಮಾಡುತ್ತಿರುವ ಕೆಲ ಬಡವರಿಗೆ ಹಕ್ಕುಪತ್ರ ನೀಡಲಾಗಿದೆ. ಇನ್ನೂ ಕೆಲವರಿಗೆ ಮನೆ ಹಕ್ಕುಪತ್ರ ಸಿಕ್ಕಿಲ್ಲ. ಅಂತಹವರನ್ನು ಗುರುತಿಸಬೇಕು.