ಪ್ರತಿ ಗ್ರಾಪಂನಲ್ಲಿ ಕಡ್ಡಾಯವಾಗಿ ವಾರ್ಡ್ ಸಭೆ, ಗ್ರಾಮಸಭೆ ನಡೆಸಿ: ಶಾಸಕ ಶ್ರೀನಿವಾಸ ಮಾನೆ ಸೂಚನೆ
Feb 18 2025, 12:31 AM ISTಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಸಮರ್ಪಕವಾಗಿ ಅನುಷ್ಠಾನಗೊಳ್ಳಬೇಕು. ಈ ವಿಚಾರದಲ್ಲಿ ಪಿಡಿಒಗಳ ನಿರ್ಲಕ್ಷ್ಯ ಸಲ್ಲದು. ರಸ್ತೆ, ಸ್ಮಶಾನ ಅಭಿವೃದ್ಧಿ, ಜಲಮೂಲಗಳ ಪುನಶ್ಚೇತನ ಕಾಮಗಾರಿಗಳನ್ನು ಯೋಜನೆಯಡಿ ಹಾಕಿಕೊಂಡು ನಿರ್ವಹಿಸಬೇಕು.