ಆನಿಕೆರೆಗೆ ಶಾಸಕ ಶ್ರೀನಿವಾಸ ಮಾನೆ ಬಾಗಿನ
Aug 26 2025, 01:04 AM ISTಈ ಬಾರಿ ಉತ್ತಮ ಮಳೆ ಸುರಿದಿದ್ದು, ತಾಲೂಕಿನ ಕೆರೆ, ಕಟ್ಟೆಗಳೆಲ್ಲ ಭರ್ತಿಯಾಗಿವೆ. ತಾಲೂಕಿನ ರೈತರ ಜೀವನಾಡಿ ಮಳಗಿ ಧರ್ಮಾ ಜಲಾಶಯ ಅವಧಿಗೆ ಮೊದಲೇ ಭರ್ತಿಯಾಗಿ ಕೋಡಿ ಬಿದ್ದಿದ್ದು ಅಚ್ಚುಕಟ್ಟು ಪ್ರದೇಶದ ಕೆರೆಗಳೆಲ್ಲವೂ ಭರ್ತಿಯಾಗಿವೆ.