ದಿನನಿತ್ಯ ಬದುಕಿಗೆ ಶರಣರ ವಚನ ಸಾಹಿತ್ಯ ಅಗತ್ಯ: ನಿವೃತ್ತ ಶಿಕ್ಷಕ ನಿತ್ಯಾನಂದಮೂರ್ತಿ
Nov 18 2024, 12:08 AM ISTರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಮೂರನೇ ಬಾರಿಗೆ ಆಯ್ಕೆಯಾದ ಎಚ್.ಆರ್. ರಮೇಶ್ರವರನ್ನು ಅಭಿನಂದಿಸಲಾಯಿತು. ನಂತರ ಸಂಘದ ಸದಸ್ಯರಾಗಿದ್ದ ಪರಶುರಾಮ ನಾಯಕ್, ಮಲ್ಲಿಕಾರ್ಜುನಯ್ಯ, ಸಿದ್ದಲಿಂಗಾರಾಧ್ಯ ಇವರ ಅಗಲಿಕೆಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.