ಮಕ್ಕಳಲ್ಲಿ ಸಾಹಿತ್ಯ ಪ್ರೀತಿ ಹುಟ್ಟಿಸಿ: ಡಾ.ಪ್ರದೀಪ್‌ಕುಮಾರ್ ಹೆಬ್ರಿ
Nov 14 2024, 12:45 AM ISTಇಂದಿನ ವಿದ್ಯಾರ್ಥಿಗಳಿಗೆ, ಯುವಜನರಿಗೆ ಸಾಹಿತ್ಯದ ಮಹತ್ವವನ್ನು ತಿಳಿಸಿಕೊಟ್ಟು, ಕವಿಗಳು, ಸಾಹಿತಿಗಳನ್ನು ಪರಿಚಯಿಸಿಕೊಡಬೇಕು. ಹೊರಗಿನ ಸಾಹಿತಿಗಳನ್ನು ಕರೆತಂದು ಸಾಹಿತ್ಯಾತ್ಮಕ ವಿಚಾರ ಸಂಕಿರಣಗಳನ್ನು ಆಯೋಜಿಸುವುದು. ಅತ್ಯುತ್ತಮ ಕೃತಿಗಳನ್ನು ಓದುವಂತೆ ಪ್ರೇರೇಪಿಸಿ ಪುಸ್ತಕ ಪ್ರೀತಿಯನ್ನು ಬೆಳೆಸುವಂತಹ ಕಾರ್ಯಕ್ರಮಗಳು ಜಿಲ್ಲಾದ್ಯಂತ ನಡೆಸುವ ಅಗತ್ಯವಿದೆ.