ಜನರಲ್ಲಿ ಸಾಹಿತ್ಯ ಪ್ರಜ್ಞೆ ಕ್ಷೀಣಿಸಿ, ಕ್ರೌರ್ಯ ಹೆಚ್ಚುತ್ತಿದೆ: ಕಲ್ಕಟ್ಟೆ ನಾಗರಾಜರಾವ್ ವಿಷಾದ
Jul 06 2024, 12:49 AM ISTನರಸಿಂಹರಾಜಪುರ, ಇತ್ತೀಚಿನ ವರ್ಷಗಳಲ್ಲಿ ಜನರಲ್ಲಿ ಸಾಹಿತ್ಯ ಪ್ರಜ್ಞೆ ಕಡಿಮೆಯಾಗಿ ಕ್ರೌರ್ಯ ಪ್ರಜ್ಞೆ ಹೆಚ್ಚಾಗುತ್ತಿದೆ ಎಂದು ಚಿಕ್ಕಮಗಳೂರಿನ ಸಾಹಿತಿ, ಪ್ರಾಚಾರ್ಯ ಕಲ್ಕಟ್ಟೆ ನಾಗರಾಜರಾವ್ ವಿಷಾದ ವ್ಯಕ್ತಪಡಿಸಿದರು