ಸಾಮಾಜಿಕ ಸಂದೇಶ ಸಾರುವ ಸಿನಿಮಾ ಇಂದಿನ ಅಗತ್ಯ: ಶಾಸಕ ಗೋವಿಂದಪ್ಪ
Jan 08 2024, 01:45 AM ISTಸಾಮಾಜಿಕ ಸಂದೇಶ ಸಾರುವ ಮಕ್ಕಳ ಸಿನಿಮಾಗಳು ಪ್ರಸ್ತುತ ಕಾಲಘಟ್ಟದಲ್ಲಿ ಅವಶ್ಯಕವಾಗಿದೆ ಎಂದು ಶಾಸಕ ಬಿಜಿ ಗೋವಿಂದಪ್ಪ ಹೇಳಿದರು. ಪಟ್ಟಣದ ಜಯದೇವ ಸಮುದಾಯ ಭವನದಲ್ಲಿ ಭಾನುವಾರ ಕನಕ ಮಾರ್ಗ ಮಕ್ಕಳ ಚಲನಚಿತ್ರ ಪ್ರಿಮಿಯರ್ ಶೋ ಉಚಿತ ಪ್ರದರ್ಶನ ಹಾಗೂ ಕನಕ ನೌಕರರ ಸಂಘದ 2024ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.