ದಿ ವೇಕೆಂಟ್ ಹೌಸ್ ಸಿನಿಮಾ ಬಿಡುಗಡೆ ಸಿದ್ಧ
Nov 16 2023, 01:16 AM ISTಕೇವಲ 1 ಗಂಟೆ 40 ನಿಮಿಷದ ಚಿತ್ರವಾಗಿದ್ದು, ಚಿತ್ರದಲ್ಲಿ ಎಲ್ಲಿಯೂ ಬೇಕಾಬಿಟ್ಟು ಪಾತ್ರಗಳನ್ನು ತೋರಿಸಿಲ್ಲ. ಚಿತ್ರದ ಕಥೆಗೆ ಅಗತ್ಯವಾದ ಪಾತ್ರಗಳನ್ನು ಮಾತ್ರಲೀ ಚಿತ್ರದಲ್ಲಿ ಇದೆ. ಚಿತ್ರದಲ್ಲಿ 2 ಹಾಡುಗಳಿದ್ದು, ಸಿನಿಮಾದ ಸ್ಯಾಂಪಲ್ಸ್ ಈಗಾಗಲೇ ಭಾರಿ ಸದ್ದು ಮಾಡುತ್ತಿವೆ. ಹಾಡುಗಳು, ಟೀಸರ್ ಗಮನ ಸೆಳೆಯುತ್ತಿವೆ. ಕನ್ನಡ ಹಾಗೂ ಕೊಂಕಣಿ ಭಾಷೆಯಲ್ಲಿ ಮೂಡಿಬಂದಿರುವ ಈ ಚಿತ್ರ ಮಂಗಳೂರಿನಲ್ಲಿ ಚಿತ್ರೀಕರಣಗೊಂಡಿದೆ.