ಕ್ರೀಡೆಯಿಂದ ಸದೃಢ ದೇಹ, ಉತ್ತಮ ಆರೋಗ್ಯ
Sep 25 2024, 12:58 AM ISTಹೊಳೆನರಸೀಪುರ: ಸದೃಢ ದೇಹ, ಉತ್ತಮ ಆರೋಗ್ಯ, ಏಕಾಗ್ರತೆಯಿಂದ ಕೂಡಿದ ಮನಸ್ಸು, ಮನೆ, ಕಚೇರಿ, ಸಮಾಜ ಹಾಗೂ ಇತರೆ ಸಂಘರ್ಷದ ಸಮಯದಲ್ಲಿ ದೃಢ ನಿರ್ಧಾರ ಕೈಗೊಳ್ಳುವ ಸಮಾನ ಮನಸ್ಥಿತಿ ಕಾಪಾಡುವಲ್ಲಿ ಕ್ರೀಡೆ ಪ್ರಮುಖವಾಗಿದೆ ಎಂದು ಬಿಇಒ ಸೋಮಲಿಂಗೇಗೌಡ ಅಭಿಪ್ರಾಯಪಟ್ಟರು.