ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
All
ಸೈನಿಕರು ಮಾನಸಿಕ, ದೈಹಿಕ ಆರೋಗ್ಯ ನಿರ್ಲಕ್ಷಿಸಬಾರದು
May 25 2024, 12:52 AM IST
ಬೆಳಗಾವಿ ನಗರದ ಮರಾಠಾ ಲಘು ಪದಾತಿದಳದ ಯಶವಂತ ಘಾಡಗೆ ಸಭಾಂಗಣದಲ್ಲಿ ಸೈನಿಕರಿಗೆ ಆಗುವ ಮಾನಸಿಕ ಒತ್ತಡ ಹಾಗೂ ನೋವುಗಳ ಬಗ್ಗೆ ಶುಕ್ರವಾರ ಆಯೋಜಿಸಲಾದ ಸಂವಾದ, ಚಿಕಿತ್ಸಾ ಕಾರ್ಯಕ್ರಮದಲ್ಲಿ ಸೈನ್ಯಾಧಿಕಾರಿಗಳನ್ನು ಉದ್ದೇಶಿಸಿ ಶ್ರೀ ಆರ್ಥೋ ಸರ್ಜನ್ ಹಾಗೂ ನಿರ್ದೇಶಕ ಡಾ.ಐ.ದೇವಗೌಡ ಮಾತನಾಡಿದರು.
ಈಜುವುದರಿಂದ ದೈಹಿಕ ಆರೋಗ್ಯ ಸದೃಢ: ವಿಠ್ಠಲ ಜಾಬಗೌಡ
May 24 2024, 12:56 AM IST
ಈಜುವುದರಿಂದ ದೈಹಿಕ ಆರೋಗ್ಯ ಸದೃಢ ಆಗುತ್ತದೆ.
ಮಾನಸಿಕ ಕಾಯಿಲೆಗೆ ಸೂಕ್ತ ವೇಳೆ ಚಿಕಿತ್ಸೆ ಅಗತ್ಯ: ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಶಿವಸ್ವಾಮಿ
May 24 2024, 12:49 AM IST
ಮಾನಸಿಕ ಸಮಸ್ಯೆಯನ್ನು ಪ್ರಾಥಮಿಕ ಹಂತದಲ್ಲೇ ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ನೀಡುವುದರಿಂದ ಸಮಾಜದಲ್ಲಿ ಅವರೂ ಸಹ ಎಲ್ಲರಂತೆ ಬದುಕಲು ಅನುಕೂಲವಾಗುತ್ತದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ ಶಿವಸ್ವಾಮಿ ತಿಳಿಸಿದರು. ಹಾಸನದಲ್ಲಿ ವಿಶ್ವ ಸ್ಕಿಜೋಫ್ರೇನಿಯಾ ದಿನ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಾನಸಿಕ ಆರೋಗ್ಯದಿಂದ ದೈಹಿಕ ಆರೋಗ್ಯ ಸಾಧ್ಯ
May 23 2024, 01:04 AM IST
ಕನಕಪುರ: ಮನುಷ್ಯನ ದೈಹಿಕ ಆರೋಗ್ಯ ಮಾನಸಿಕ ಆರೋಗ್ಯದ ಮೇಲೆ ಅವಲಂಭಿತವಾಗಿರುತ್ತದೆ. ಹಾಗಾಗಿ ನಾವು ಮೊದಲು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಹೃದ್ರೋಗ ತಜ್ಞ ಡಾ.ಬಿ.ಸಿ. ಬೊಮ್ಮಯ್ಯ ತಿಳಿಸಿದರು
ಊರಾಚೆ ಅನಾಥವಾಗಿ ವಾಸವಿದ್ದ ವ್ಯಕ್ತಿ ಆರೋಗ್ಯ ವಿಚಾರಣೆ: ಕನ್ನಡಪ್ರಭ ವರದಿ ಪರಿಣಾಮ
May 23 2024, 01:01 AM IST
ಪಟ್ಟಣದ ಬನಶಂಕರಿ ಬಡಾವಣೆಯ ಬಟ್ಟೆ ಗುಡಾರವೊಂದರಲ್ಲಿ ಅನಾಥವಾಗಿ ವಾಸವಿದ್ದ ರೋಗಪೀಡಿತ ವ್ಯಕ್ತಿಯನ್ನು ಬುಧವಾರ ತಾಲೂಕು ಸಮಾಜ ಕಲ್ಯಾಣ ಇಲಾಖೆ ಹಾಗೂ ಪುರಸಭೆಯ ಅಧಿಕಾರಿಗಳು ಭೇಟಿ ಮಾಡಿ ಪರಿಶೀಲನೆ ನಡೆಸಿದರು.
ಯೋಗದಿಂದ ದೈಹಿಕ ಆರೋಗ್ಯ ಸದೃಢ: ಬೆಂಕಿ ಶೇಖರಪ್ಪ
May 22 2024, 12:50 AM IST
ಕಡೂರು, ಭಾರತ ವಿಶ್ವಕ್ಕೆ ನೀಡಿರುವ ಯೋಗ ವಿದ್ಯೆಯನ್ನು ಪ್ರತಿಯೊಬ್ಬರೂ ಅಭ್ಯಾಸ ಮಾಡುವುದರಿಂದ ದೈಹಿಕ ಆರೋಗ್ಯ ಸದೃಢವಾಗಿರುತ್ತದೆ ಎಂದು ಜಿಲ್ಲಾ ಯೋಗ ಅಸೋಸಿಯೇಷನ್ ಅಧ್ಯಕ್ಷ ಬೆಂಕಿ ಶೇಖರಪ್ಪ ಹೇಳಿದರು.
ಯೋಗ, ಜ್ಞಾನಕ್ಕೆ ಮಹತ್ವ ನೀಡಿದರೆ ಆರೋಗ್ಯ ಕಾಪಾಡಲು ಸಾಧ್ಯ:ಡಾ. ಗಣೇಶರಾವ್
May 22 2024, 12:46 AM IST
ಕ್ಯಾನ್ಸರ್ ರೋಗವನ್ನು ಬೇಗನೆ ಪತ್ತೆ ಹಚ್ಚಿದರೆ ಮಾತ್ರ ಗುಣಮುಖರಾಗುತ್ತಾರೆ.
ಗ್ರಾಮೀಣ ಜನರಿಗೆ ಆರೋಗ್ಯ ತಪಾಸಣಾ ಶಿಬಿರ ಸಹಕಾರಿ: ಸಾಧನಶ್ರೀ
May 21 2024, 12:34 AM IST
ಗ್ರಾಮೀಣ ಭಾಗದ ಜನರಿಗೆ ಆರೋಗ್ಯ ಸೇವೆ ನೀಡಬೇಕೆಂಬ ಉದ್ದೇಶದಿಂದ ನಾನು ಮತ್ತು ನನ್ನ ಸಹೋದ್ಯೋಗಿ ವೈದ್ಯರ ತಂಡ ಪ್ರತಿ ತಿಂಗಳು ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಿಕೊಂಡು ಬರುತ್ತಿದ್ದು, ಸಾರ್ವಜನಿಕರ ಸ್ಪಂದನೆ ಸಹ ಉತ್ತಮವಾಗಿದೆ.
ಆರೋಗ್ಯ ಕುರಿತು ಗಮನ ಹರಿಸಿ: ಡಾ. ಚೈತ್ರಾ
May 20 2024, 01:40 AM IST
ಚಿತ್ರದುರ್ಗದ ರೋಟರಿ ಬಾಲ ಭವನದಲ್ಲಿ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಡಾ.ಚೈತ್ರ ರವಿ ಉದ್ಘಾಟಿಸಿದರು.
ಕೊಳಚೆ ನೀರು ಆರೋಗ್ಯ ಕೇಂದ್ರಕ್ಕೆ ಹರಿದು ಸಮಸ್ಯೆ
May 19 2024, 01:51 AM IST
ಬಾಳೆಹೊನ್ನೂರು ಕೊಪ್ಪ ರಸ್ತೆಯ ಖಾಸಗಿ ಲೇಔಟ್ ಸ್ಥಳವನ್ನು ತಾಪಂ ಇಒ ಎಚ್.ಡಿ.ನವೀನ್‌ಕುಮಾರ್ ಪರಿಶೀಲಿಸಿದರು. ಸದಾಶಿವ ಆಚಾರ್ಯ, ಮನೀಶ್, ರಾಮಪ್ಪ, ಸುನೀಲ್, ಪ್ರವೀಣ್ ಇದ್ದರು.
< previous
1
...
68
69
70
71
72
73
74
75
76
...
101
next >
More Trending News
Top Stories
ಮನೇಲಿ ಹಬ್ಬದ ವಾತಾವರಣ : ಕರ್ನಲ್ ಸೋಫಿಯಾ ಮಾವ
ಆಪರೇಷನ್ ಸಿಂದೂರ ಇಡೀ ದೇಶವೇ ಮೆಚ್ಚುವ ಕೆಲಸ : ನಿಖಿಲ್ ಕುಮಾರಸ್ವಾಮಿ
ವೃಷಭಾವತಿ ನೀರು ರೈತರಿಗೆ ನಮ್ಮ ಸರ್ಕಾರದ ಕೊಡುಗೆ : ಡಿಸಿಎಂ ಡಿ.ಕೆ.ಶಿವಕುಮಾರ್
ದೇಶ ಬಿಡಲು ಸಮಯ ಕೋರಿದ್ದ ಪಾಕ್ ಪ್ರಜೆಗಳಿಗೆ ಕೋರ್ಟಲ್ಲಿ ಹಿನ್ನಡೆ
ರಾಜ್ಯದಲ್ಲಿ ಹೈಅಲರ್ಟ್ ಘೋಷಣೆ: ಸಿದ್ದರಾಮಯ್ಯ