ವಿರಕ್ತಮಠದ ಆಸ್ತಿ ದಾಖಲೆಯಲ್ಲೂ ವಕ್ಫ್ ಹೆಸರು
Oct 30 2024, 12:31 AM ISTಕನ್ನಡಪ್ರಭ ವಾರ್ತೆ ಸಿಂದಗಿ ಜನವರಿ ೨೦೧೯ರಲ್ಲಿಯೇ ಸಿಂದಗಿ ವಿರಕ್ತಮಠದ ಆಸ್ತಿ ಬದಲಾವಣೆ ಮಾಡಿದ್ದಾರೆ. ಆದರೆ, ಶ್ರೀಗಳಿಗೆ ಗೊತ್ತಿಲ್ಲ. ಆಸ್ತಿ ಸರ್ವೆ ನಂ.೧೦೨೦ರಲ್ಲಿ ೧.೩೬ ಎಕರೆ ಉತಾರಿಯಲ್ಲಿ ದಾಖಲು ತೋರಿಸಿದ್ದಾರೆ. ಸಚಿವರು ಮೌಖಿಕವಾಗಿ ಕ್ರಮಕೈಗೊಳ್ಳಿ ಅಂತ ಹೇಳಿದಾಗ ಕ್ರಮಕೈಗೊಳ್ಳುವ ನೈತಿಕತೆ ಯಾರಿಗೂ ಇರುವುದಿಲ್ಲ ಎಂದು ಸಂಸದ ಗೋವಿಂದ ಕಾರಜೋಳ ಹೇಳಿದರು.