ಭಾರತವನ್ನು ಅತ್ಯಾಪ್ತ ಸ್ನೇಹಿತ ರಾಷ್ಟ್ರವೆಂದು ಪರಿಗಣಿಸುವ ಇಸ್ರೇಲ್ - ನಮ್ಮ ಪಾಲಿಗೆ ‘ವರ’ ಎಂದ ನೆತನ್ಯಾಹು
Sep 29 2024, 01:55 AM ISTವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಭಾರತ, ಈಜಿಪ್ಟ್, ಸುಡಾನ್, ಸೌದಿ ಅರೇಬಿಯಾ ಇರುವ ನಕ್ಷೆ ತೋರಿಸಿ 'ಇದು ವರ' ಎಂದಿದ್ದಾರೆ. ಇರಾನ್, ಇರಾಕ್, ಸಿರಿಯಾ ಮತ್ತು ಯೆಮನ್ ನಕ್ಷೆಯನ್ನು ತೋರಿಸಿ 'ಇದು ಶಾಪ' ಎಂದಿದ್ದಾರೆ.