500 ಹಮಾಸ್ ನೆಲೆ ಧ್ವಂಸ: ಇಸ್ರೇಲ್ ಉಗ್ರ ಬೇಟೆ
Oct 10 2023, 01:00 AM ISTತನ್ನ ದೇಶದ ಮೇಲೆ ಕಂಡುಕೇಳರಿಯದ, ಅಚ್ಚರಿಯ ದಾಳಿ ನಡೆಸಿದ ಹಮಾಸ್ ಉಗ್ರರ ಮೇಲೆ ಮುಗಿಬಿದ್ದಿರುವ ಇಸ್ರೇಲಿ ಪಡೆಗಳು, ಸಮರದ 3ನೇ ದಿನವಾದ ಸೋಮವಾರ ದೇಶದ ದಕ್ಷಿಣ ಭಾಗಗಳಲ್ಲಿ ಅಡಗಿರುವ ಉಗ್ರರ ಪತ್ತೆಗೆ ಭಾರೀ ಕಾರ್ಯಾಚರಣೆ ಆರಂಭಿಸಿವೆ.