ಇಸ್ರೇಲ್-ಗಾಜಾ ಯುದ್ಧಕ್ಕೆ 4 ದಿನ ಬ್ರೇಕ್
Nov 23 2023, 01:45 AM ISTಕಳೆದ ಅ.7ರಂದು ಇಸ್ರೇಲ್ ಮೇಲೆ ಹಮಾಸ್ ಉಗ್ರರ ದಾಳಿ ಬಳಿಕ ಆರಂಭಗೊಂಡು, ನಂತರದ ಎರಡೂವರೆ ತಿಂಗಳಲ್ಲಿ 15000ಕ್ಕೂ ಹೆಚ್ಚು ಜನರನ್ನು ಬಲಿ ಪಡೆದ ಯುದ್ಧಕ್ಕೆ, ಗುರುವಾರದಿದ ಜಾರಿಗೆ ಬರುವಂತೆ ಕೊನೆಗೂ 4 ದಿನಗಳ ತಾತ್ಕಾಲಿಕ ಕದನ ವಿರಾಮ ಘೋಷಿಸಲು ನಿರ್ಧರಿಸಲಾಗಿದೆ.