ನಾಟಿ ಕಾರ್ಯದಲ್ಲಿ ಒಡಿಶಾ ಕಾರ್ಮಿಕರು; ಪಾಳುಬಿದ್ದ ಗದ್ದೆಯಲ್ಲೀಗ ಲಾಭದಾಯಕ ಕೃಷಿ
Oct 04 2024, 01:18 AM ISTಒರಿಶಾದ ಕೆನರಾಪಡ ಜಿಲ್ಲೆಯ ಭಾಗೀರತಿ ದಾಸ್, ರಂಜನ್, ಬಾಬುರ್ ಮಲಿಕ್ , ಸ್ವರಾಜ್ ಮಲಿಕ್, ಪ್ರಯಾಗ್ ದಾಸ್ ಎಂಬವರು ಸೇರಿಕೊಂಡು ಸದ್ಯ ಕರುಣಾಕರ್ ಅವರ ಒಂದು ಎಕರೆ ಜಮೀನಲ್ಲಿ ನಾಟಿ ಕಾರ್ಯದಲ್ಲಿ ಭಾಗಿಯಾಗಿದ್ದಾರೆ.