ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
All
ಒಬ್ಬ ಕನ್ನಡಿಗ ಸೇರಿ ಕುವೈತಿಂದ 45 ಭಾರತೀಯರ ಶವ ಆಗಮನ
Jun 15 2024, 01:00 AM IST
ಕೊಲ್ಲಿ ದೇಶ ಕುವೈತ್‌ನ ಬಹುಮಹಡಿ ಕಟ್ಟಡದಲ್ಲಿ ಸಂಭವಿಸಿದ ಭೀಕರ ಅಗ್ನಿ ಅನಾಹುತದಲ್ಲಿ ಸಾವನ್ನಪ್ಪಿದ ಕನ್ನಡಿಗ, ಕಲಬುರಗಿ ಮೂಲದ ವಿಜಯಕುಮಾರ್ ಸೇರಿ 45 ಭಾರತೀಯರ ಶವಗಳು ತಾಯ್ನಾಡಿಗೆ ಆಗಮಿಸಿವೆ.
ಕೆಲಸದಿಂದ ಕನ್ನಡಿಗ ಕಾರ್ಮಿಕರ ವಜಾ: ನೌಕರರಿಂದ ಪ್ರತಿಭಟನೆ
May 23 2024, 01:01 AM IST
ನಮ್ಮ ರಾಜ್ಯದ ಕಾರ್ಮಿಕರಿಗೆ ಅನ್ಯಾಯ ಎಸಗಿದೆ ಎಂದು ಜೆಎಸ್‌ಡಬ್ಲ್ಯೂ ಸಂಸ್ಥೆ ವಿರುದ್ಧ ದಿಕ್ಕಾರ ಕೂಗಿದರು. ಕೈಬಿಟ್ಟವರನ್ನು ಕೂಡಲೇ ಕೆಲಸಕ್ಕೆ ಮರು ನೇಮಕಗೊಳಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು.
ಕನ್ನಡಿಗ ಸುಪ್ರೀಂ ಜಡ್ಜ್ ಎ.ಎಸ್. ಬೋಪಣ್ಣ ನಿವೃತ್ತಿ
May 18 2024, 12:31 AM IST
ಕರ್ನಾಟಕ ಮೂಲದ ಸುಪ್ರೀಂ ಕೋರ್ಟ್ ನ್ಯಾಯಾಧೀಶ ನ್ಯಾ। ಎ.ಎಸ್. ಬೋಪಣ್ಣ ಶುಕ್ರವಾರ ನಿವೃತ್ತರಾದರು. ಇವರಿಗೆ ಮುಖ್ಯ ನ್ಯಾ। ಡಿ.ವೈ.ಚಂದ್ರಚೂಡ್ ಅವರು ಬೀಳ್ಕೊಟ್ಟರು.
ಐಪಿಎಲ್‌ಗೆ ಕಾಲಿಟ್ಟ ಮತ್ತೋರ್ವ ಕನ್ನಡಿಗ ವಿದ್ವತ್: ಪಾದಾರ್ಪಣೆಯಲ್ಲೇ ಮಿಂಚು
May 10 2024, 01:37 AM IST
ಕಾವೇರಪ್ಪ ಅವರು ಫಾಫ್ ಡು ಪ್ಲೆಸಿ ಹಾಗೂ ವಿಲ್ ಜ್ಯಾಕ್ಸ್‌ರನ್ನು ಪೆವಿಲಿಯನ್‌ಗೆ ಅಟ್ಟಿ ಗಮನ ಸೆಳೆದರು. ಚೊಚ್ಚಲ ಪಂದ್ಯದಲ್ಲೇ 25 ವರ್ಷದ ಕಾವೇರಪ್ಪ 4 ಓವರಲ್ಲಿ 36 ರನ್‌ಗೆ 2 ವಿಕೆಟ್ ಕಿತ್ತರು.
ಕನ್ನಡ, ಕನ್ನಡಿಗ, ಕರ್ನಾಟಕದ ಏಳ್ಗೆಯೇ ಪರಿಷತ್ತಿನ ಗುರಿ
May 07 2024, 01:07 AM IST
ಕರ್ನಾಟಕ ಏಕೀಕರಣದ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಸಮ್ಮೇಳನ, ಪುಸ್ತಕ ಪ್ರಕಟಣೆ, ಕಾರ್ಯಾಗಾರಗಳ ಮೂಲಕ ಕನ್ನಡಿಗರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡಿದೆ
ಅಮೆರಿಕದಲ್ಲಿ ಹಿಂದೂಗಳ ಮೇಲಿನ ದಾಳಿ ಹೆಚ್ಚಳ: ಕನ್ನಡಿಗ ಸಂಸದ ಕಳವಳ
Apr 17 2024, 01:21 AM IST
ಅಮೆರಿಕದಲ್ಲಿ ಹಿಂದೂಗಳ ಮೇಲೆ ದಾಳಿ ಹೆಚ್ಚಾಗುತ್ತಿದೆ ಎಂದು ಭಾರತೀಯ ಅಮೆರಿಕನ್ ಸಂಸದ, ಕರ್ನಾಟಕ ಮೂಲದ ಶ್ರೀ ಥಾನೇದಾರ್ ಕಳವಳ ವ್ಯಕ್ತಪಡಿಸಿದ್ದಾರೆ
ಮಿಯಾಮಿ ಓಪನ್‌ನಲ್ಲಿ ಕನ್ನಡಿಗ ಬೋಪಣ್ಣ ಚಾಂಪಿಯನ್
Apr 01 2024, 12:55 AM IST
ಆಸ್ಟ್ರೇಲಿಯಾದ ಎಬ್ಡೆನ್ ಜೊತೆಗೂಡಿ ಬೋಪಣ್ಣ ಪುರುಷರ ಡಬಲ್ಸ್‌ನಲ್ಲಿ ಪ್ರಶಸ್ತಿ ಗೆದ್ದರು. ಈ ಮೂಲಕ ಎಟಿಪಿ ವಿಶ್ವ ಡಬಲ್ಸ್ ರ್‍ಯಾಂಕಿಂಗ್‌ನಲ್ಲಿ ಮತ್ತೆ ನಂ.1 ಸ್ಥಾನಕ್ಕೆ ಏರಿದರು.
ಅಯೋಧ್ಯೆ ಏರ್ಪೋರ್ಟ್ ಕಾಮಗಾರಿಯಲ್ಲಿ ಕನ್ನಡಿಗ ಅಧಿಕಾರಿ
Mar 04 2024, 01:16 AM IST
ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ವಿಭಾಗದ ಎಜಿಎಂ ಮಂಗಳೂರಿನ ಅನಿಲ್ದಾಸ್ ಬೇಕಲ್ ಆಯೋಧ್ಯೆಯ ಮಹರ್ಷಿ ವಾಲ್ಮೀಕ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಾಮಗಾರಿಯಲ್ಲಿ ಕೆಲಸ ಮಾಡಿದ್ದಾರೆ.
ರಾಮಮಂದಿರ ನಿರ್ಮಾಣಕ್ಕೆ ಕೆನಡಾ ಕನ್ನಡಿಗ ಸಂಸದ ಆರ್ಯ ಹರ್ಷ
Feb 01 2024, 02:02 AM IST
140 ಕೋಟಿ ಹಿಂದುಗಳಿಗೆ ಮಂದಿರದಿಂದ ಹೊಸಯುಗ ಆರಂಭವಾಗಿದೆ. ಮಂದಿರ ಉದ್ಘಾಟನೆಯ ಭಾವನಾತ್ಮಕ ಕ್ಷಣವನ್ನು ಲೈವ್ನಲ್ಲಿ ವೀಕ್ಷಿಸಿದ್ದೇನೆ ಎಂದು ಕೆನಡಾದ ಕನ್ನಡಿಗ ಸಂಸದ ಆರ್ಯ ಹರ್ಷ ವ್ಯಕ್ತಪಡಿಸಿದ್ದಾರೆ.
ಒಮಾನ್ನಲ್ಲಿ ಕನ್ನಡಿಗ ದಂಪತಿ ಶ್ರೀನಿವಾಸ ಕಲ್ಯಾಣ ಮಹೋತ್ಸವ
Jan 29 2024, 01:35 AM IST
ರಾಮಕೃಷ್ಣ, ಶಶಿಧರ ಶೆಟ್ಟಿ ಕುಟುಂಬದಿಂದ ಓಮಾನ್ನಲ್ಲಿ ಶ್ರೀನಿವಾಸ ಕಲ್ಯಾಣ ಪೂಜೆ ನೆರವೇರಿಸಲಾಯಿತು.
< previous
1
2
3
4
next >
More Trending News
Top Stories
ರಾಜ್ಯದ 5-6 ಜಿಲ್ಲೆಯಲ್ಲಿ ಗುಡುಗು, ಸಿಡಿಲು ಸಹಿತ ಭಾರಿ ಮಳೆ
ಬೆಂಗಳೂರು ಟೆಕ್ಕಿ ಪಾಕ್ ಗಡೀಪಾರಿಗೆ ಸುಪ್ರೀಂ ತಡೆ
ನೇಯ್ಗೆ ಕೂಲಿಗಾರರ ಮಗಳು ರಾಜ್ಯದ ಟಾಪರ್
ಸುಹಾಸ್ ಶೆಟ್ಟಿ ಹತ್ಯೆ : ದಕ್ಷಿಣ ಕನ್ನಡ ಈಗ ನೆತ್ತರ ಕನ್ನಡ!
ಪ.ಬಂಗಾಳ - ಒಡಿಶಾ ನಡುವೆ ಜಗನ್ನಾಥ ದೇಗುಲ ವಿವಾದ