ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
All
ಇಂದಿನಿಂದ ಕಲಬುರಗಿ-ಬೆಂಗಳೂರು ವಂದೇ ಭಾರತ್ ರೈಲು ಸಂಚಾರ
Mar 12 2024, 02:03 AM IST
ಕಲಬುರಗಿಯ ರೇಲ್ವೆ ಒಡಲಿಗೆ ಭಾರತದ ಅತಿ ವೇಗದ ವಂದೇ ಭಾರತ ರೈಲು ಮಾ. 12 ರ ಮಂಗಳವಾರದಿಂದ ಸೇರ್ಪಡೆಗೊಳ್ಳುತ್ತಿದೆ. ಇದರೊಂದಿಗೆ ಕಲಬುರಗಿ ರೈಲ್ವೆ ಇತಿಹಾಸದಲ್ಲೇ ಹೊಸ ಶಕೆ ಶುರುವಾಗಲಿದೆ.
ನಾಳೆ ಕಲಬುರಗಿ ಪಂಚಮಸಾಲಿ ದೀಕ್ಷ ಸಮಾವೇಶ
Mar 11 2024, 01:18 AM IST
ಶಿಕ್ಷಣ ಮತ್ತು ಸರ್ಕಾರಿ ನೌಕರಿಯಲ್ಲಿ ಪಂಚಮಸಾಲಿ ದೀಕ್ಷ ಬಾಂಧವರಿಗೆ 2ಎ ಮೀಸಲಾತಿ ಹಾಗೂ ಲಿಂಗಾಯತ ಎಲ್ಲ ಒಳಪಂಡಗಳಿಗೆ ಕೇಂದ್ರದಲ್ಲಿ ಒಬಿಸಿ ಮೀಸಲಾತಿ ಬೇಡಿಕೆಗೆ ಪಕ್ಷಭೇದ ಮರೆತು ಹೋರಾಟಕ್ಕೆ ಮುಂದಾಗಬೇಕು.
ಕಲಬುರಗಿ ಶರಣಬಸವ ವಿವಿಗೆ ಐಎಸ್ಓ ಪ್ರಮಾಣ ಪತ್ರ
Mar 10 2024, 01:33 AM IST
ಶರಣಬಸವ ವಿವಿ ಪ್ರತಿಷ್ಠಿತ ಐಎಸ್ಓ ಪ್ರಮಾಣೀಕರಣಕ್ಕೆ ಪಾತ್ರವಾಗಿದೆ. ಅಭ್ಯಾಸಿಗಳ ಎಲ್ಲಾ ಅಗತ್ಯತೆ ಪೂರೈಸುವುದನ್ನು ಖಚಿತಪಡಿಸಿಕೊಳ್ಳಲು ಶೈಕ್ಷಣಿಕ ನಿರ್ವಹಣೆ ಪ್ರಮಾಣೀಕರಿಸುವ ಗುರಿ ಹೊಂದಿರುವ ಶಿಕ್ಷಣ ಸಂಸ್ಥೆಗಳಿಗೆ ಪ್ರತ್ಯೇಕವಾಗಿ ಪರಿಚಯಿಸಲಾದ ಐಎಸ್ಓ ಪ್ರಮಾಣೀಕರಣ ಇದಾಗಿದೆ.
ಕಲಬುರಗಿ-ಬೆಂಗಳೂರು ಸಾಪ್ತಾಹಿಕ ರೈಲು ಸಂಚಾರ ಆರಂಭ
Mar 10 2024, 01:31 AM IST
ಕಲಬುರಗಿ-ಬೆಂಗಳೂರು (ಬೈಯ್ಯಪ್ಪನಹಳ್ಳಿ) ಮಧ್ಯೆ ಸಂಚರಿಸುವ ಸಾಪ್ತಾಹಿಕ ರೈಲಿಗೆ ಸಂಸದ ಡಾ.ಉಮೇಶ ಜಾಧವ್ ಅವರು ಹಸಿರು ನಿಶಾನೆ ತೋರಿಸುವುದರ ಮೂಲಕ ಚಾಲನೆ ನೀಡಿದರು.
ಕಲಬುರಗಿ: ಸತತ 5 ಗಂಟೆ ಅಹವಾಲು ಆಲಿಸಿದ ಮಂತ್ರಿ
Mar 09 2024, 01:31 AM IST
ತರಹೇವಾರಿ ಸಮಸ್ಯೆ- ಪರಿಹಾರಕ್ಕೆ ಪ್ರಿಯಾಂಕ್ ಖರ್ಗೆ ಖಡಕ್ ಸೂಚನೆ. ಕಲಬುರಗಿ ಡಿಸಿ ಕಚೇರಿಯಲ್ಲಿ ನಡೆದ ಜನಸ್ಪಂದನದಲ್ಲಿ ಉರಿ ಬಿಸಿಲು ಲೆಕ್ಕಿಸದೆ ಹರಿದು ಬಂದ ಜನಸಮೂಹ.
ಕಲಬುರಗಿ-ಬೆಂಗಳೂರು ವಂದೇ ಭಾರತ ರೈಲು
Mar 08 2024, 01:50 AM IST
ಕಲಬುರಗಿಯಿಂದ ಬೆಂಗಳೂರಿಗೆ ವಂದೇ ಭಾರತ ರೈಲು ಘೋಷಣೆಯಾಗಿದ್ದು ಇದೇ ಮಾ.12ರಿಂದ ಓಡಲಿದೆ. ಆ ದಿನ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ವಂದೇ ಭಾರತ ರೈಲಿಗೆ ಹಸಿರು ನಿಶಾನೆ ತೋರಲಿದ್ದಾರೆ.
ಬೆಂಗ್ಳೂರು-ಕಲಬುರಗಿ ವಂದೇ ಭಾರತ್ 12ರಿಂದ
Mar 08 2024, 01:47 AM IST
ಒಂದೇ ವಾರದಲ್ಲಿ ಕಲಬುರಗಿಗೆ ಎರಡು ರೈಲು ಸಿಕ್ಕಂತಾಗಿದ್ದು, ಸಾಮಾನ್ಯ ವೇಗದೂತ ರೈಲಿನ ಜೊತೆಗೆ ಫೆ.12ರಿಂದ ವಂದೇ ಭಾರತ್ ಕೂಡ ಸಂಚಾರ ನಡೆಸಲಿದೆ.
ಕಲಬುರಗಿ ಜಿಲ್ಲಾದ್ಯಂತ 315 ಗ್ರಾಮಗಳಲ್ಲಿ ನೀರಿನ ಸಂಕಷ್ಟ
Mar 07 2024, 01:45 AM IST
ಕಲಬುರಗಿ ಜಿಲ್ಲಾದ್ಯಂತ 312 ಊರುಗಳಲ್ಲಿ ನೀರಿನ ಸಮಸ್ಯೆ ಕಾಡುವ ಆತಂಕವಿದೆ, ಈಗಾಗಲೇ ಅಫಜಲ್ಪುರ ಹಾಗೂ ಳಂದ, ಕಮಲಾಪುರದಲ್ಲಿ 22 ಊರುಗಳಲ್ಲಿ ನೀರಿನ ತೀವ್ರ ಅಭಾವ ತಲೆದೋರಿದೆ.
ಕಲಬುರಗಿ ಜಿಲ್ಲಾದ್ಯಂತ ಬರಗಾಲ ನಿರ್ವಹಿಸಲು ಸರ್ವಕ್ರಮ: ಡಿಸಿ ಫೌಜಿಯಾ ತರನ್ನುಮ್
Mar 07 2024, 01:45 AM IST
ಬರಗಾಲ ನಿರ್ವಹಣೆಗಾಗಿ ಜಿಲ್ಲಾ ವಿಪತ್ತು ನಿರ್ವಾಹಣಾ ಪ್ರಾಧಿಕಾರದಿಂದ ಸಕಲ ಸಿದ್ಥತೆಯನ್ನು ಮಾಡಿಕೊಂಡಿದ್ದು, ಜಿಲ್ಲಾ ಎಲ್ಲಾ ತಾಲೂಕು ಮತ್ತು ನಗರ ಪ್ರದೇಶದಲ್ಲಿ ನೀರಿನ ಅಭಾವ ಆಗದಂತೆ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಹೇಳಿದ್ದಾರೆ.
ಕಲಬುರಗಿ- ಬೆಂಗಳೂರು ನೂತನ ರೈಲು ಶುಭಾರಂಭ
Mar 05 2024, 01:31 AM IST
ಮಾ.9ರಂದು ಸಂಜೆ 5 ಗಂಟೆಗೆ ಕಲಬುರ್ಗಿಯಲ್ಲಿ ನೂತನ ರೈಲು ಸಂಚಾರದ ಉದ್ಘಾಟನೆಯಾಗಲಿದೆ ವಾರದಲ್ಲಿ 3 ದಿನ ಕಲಬುರಗಿ - ಬೈಯ್ಯಪ್ಪನಹಳ್ಳಿ ಮಧ್ಯೆ ನೂತನ ರೈಲು ತನ್ನ ಓಡಾಟ ನಡೆಸಲಿದೆ.
< previous
1
...
6
7
8
9
10
11
12
13
14
...
18
next >
More Trending News
Top Stories
ದೇಶಾದ್ಯಂತ ವಾರ್ ಸೈರನ್ ಮೊಳಗುತ್ತೆ, ಗಮನವಿಟ್ಟು ಕೇಳಿಸಿಕೊಳ್ಳಿ- ಅಲರ್ಟ್ ಆಗಿರಿ
ಡಿಸೆಂಬರ್ಗೆ ರಾಮನಗರ ಜಿಲ್ಲೆಗೆ ಶಾಶ್ವತ ಕುಡಿವ ನೀರು : ಡಿಸಿಎಂ ಡಿಕೆಶಿ
ಶೀಘ್ರ ಹೊಸ ಪಡಿತರ ಚೀಟಿ ವಿತರಣೆಗೆ ಕ್ರಮ: ಮುನಿಯಪ್ಪ
ಪಾಕಿಗಳ ತೆರವಿಗೆ ಬಿಜಿಪಿ ಸಹಿ ಅಭಿಯಾನ
ಬಿಸಿಲೂರಿನ ಸಂಚಾರ ಪೊಲೀಸರಿಗೆ ಹವಾನಿಯಂತ್ರಿತ ಹೆಲ್ಮೆಟ್