ಕಲಬುರಗಿ ಶರಣಬಸವ ವಿವಿಗೆ ಐಎಸ್‌ಓ ಪ್ರಮಾಣ ಪತ್ರ
Mar 10 2024, 01:33 AM ISTಶರಣಬಸವ ವಿವಿ ಪ್ರತಿಷ್ಠಿತ ಐಎಸ್‌ಓ ಪ್ರಮಾಣೀಕರಣಕ್ಕೆ ಪಾತ್ರವಾಗಿದೆ. ಅಭ್ಯಾಸಿಗಳ ಎಲ್ಲಾ ಅಗತ್ಯತೆ ಪೂರೈಸುವುದನ್ನು ಖಚಿತಪಡಿಸಿಕೊಳ್ಳಲು ಶೈಕ್ಷಣಿಕ ನಿರ್ವಹಣೆ ಪ್ರಮಾಣೀಕರಿಸುವ ಗುರಿ ಹೊಂದಿರುವ ಶಿಕ್ಷಣ ಸಂಸ್ಥೆಗಳಿಗೆ ಪ್ರತ್ಯೇಕವಾಗಿ ಪರಿಚಯಿಸಲಾದ ಐಎಸ್‌ಓ ಪ್ರಮಾಣೀಕರಣ ಇದಾಗಿದೆ.