ಕಲಬುರಗಿ: ಹಾವಳಗಾ ರೇವಣಸಿದ್ದೇಶ್ವರ ಜಾತ್ರೆ
Jan 16 2024, 01:49 AM IST ಪಲ್ಲಕ್ಕಿ ಉತ್ಸವದ ವೇಳೆ ಭಕ್ತರು ದೇವರಿಗೆ ನಮಿಸಿ, ಬಾಳೆ ಹಣ್ಣು ಸಮರ್ಪಿಸಿ ಭಕ್ತಿ ಭಾವದಿಂದ ನಮಿಸಿದರು. ಬಂದ ಭಕ್ತರಿಗಾಗಿ ದೇವಸ್ಥಾನ ಕಮಿಟಿಯವರು ಪ್ರಸಾದದ ವ್ಯವಸ್ಥೆ ಮಾಡಿದ್ದರು. ರಾತ್ರಿ ಜಾತ್ರೆಯ ಪ್ರಯುಕ್ತ ಸಾಮಾಜಿಕ ನಾಟಕ, ಸಂಗೀತ ಕಾರ್ಯಕ್ರಮಗಳು ಜರುಗಿದವು.