ಕಲಬುರಗಿ ಜಿಲ್ಲೆಯಲ್ಲಿ 22,68,944 ಮತದಾರರು: ಜಿಲ್ಲಾಧಿಕಾರಿ
Jan 24 2024, 02:02 AM ISTಕಲಬುರಗಿ ಜಿಲ್ಲೆಯಾದ್ಯಂತ 11,43,159 ಪುರುಷ, 11,25,463 ಮಹಿಳೆ ಹಾಗೂ 322 ತೃತೀಯ ಲಿಂಗಿಗಳು ಸೇರಿದಂತೆ ಒಟ್ಟು 22,68,944 ಮತದಾರರು ಪಟ್ಟಿಯಲ್ಲಿ ಹೆಸರು ನೊಂದಾಯಿಸಿಕೊಂಡಿದ್ದಾರೆ ಎಂದು ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಅವರು ಮಾಹಿತಿ ನೀಡಿದ್ದಾರೆ.