• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಕಲಬುರಗಿ ಪೊಲೀಸರಿಗೆ ಸವಾಲಾದ ಸೆಕೆಂಡ್‌ ಹ್ಯಾಂಡ್‌ ಕಾರ್‌ ವರ್ತಕನ ಪ್ರಕರಣ

May 16 2024, 12:48 AM IST
ಸೆಕೆಂಡ್‌ ಹ್ಯಾಂಡ್‌ ಕಾರು ವರ್ತಕರನ್ನು ಕೂಡಿಹಾಕಿ ಮರ್ಮಾಂಗಕ್ಕೆ ಶಾಕ್‌ ಕೊಟ್ಟು, ಸಿಗರೇಟಿನಿಂದ ಸುಟ್ಟು ವಿಕೃತಿ ಹಾಗೂ ಕ್ರೌರ್ಯ ಮೆರೆದಿರುವ ಪ್ರಕರಣದಲ್ಲಿ ಪರಾರಿಯಾಗಿರುವ ಖದೀಮರ ಬಂಧನ ಯಾವಾಗ? ಎಂದು ಕಲಬುರಗಿ ಜನ ನಗರ ಪೊಲೀಸರನ್ನು ಪ್ರಶ್ನಿಸುತ್ತಿದ್ದಾರೆ.

ಕಲಬುರಗಿ ಜನಮನ ಸೆಳೆದ ಬಸವಪ್ರಭ ಸಂಚಿಕೆ

May 16 2024, 12:46 AM IST
ಕನ್ನಡಪ್ರಬ ಬಳಗದವರು ಹೊರತಂದಿರುವ ಬಸವಪ್ರಭ ವಿಶೇಷ ಸಂಚಿಕೆಯ ಮೂಲಕ 12ನೇ ಶತಮಾನದ ಕ್ರಾಂತಿ ಪುರುಷ ಬಸವಣ್ಣನವರ ತತ್ವಗಳು ಜನಮನಕ್ಕೆ ಇನ್ನೂ ಹೆಚ್ಚು ಹತ್ತಿರವಾದವು ಎಂದು ಮಾತೋಶ್ರೀ ದಾಕ್ಷಾಯಿಣಿ ಅವ್ವಾಜಿ ಮೆಚ್ಚುಗೆ ನುಡಿಗಳನ್ನಾಡಿದರು.

ರಿಲ್ಯಾಕ್ಸ್ ಮೂಡ್‌ಗೆ ಜಾರಿದ ಕಲಬುರಗಿ ನಾಯಕರು

May 09 2024, 01:02 AM IST
ಲೋಕ ಸಮರದ ಕದನ ಕಣದಲ್ಲಿ 60 ದಿನಗಳಿಂದ ತುಂಬಾ ಕಾರ್ಯಮಗ್ನರಾಗಿದ್ದ ಜಿಲ್ಲೆಯ ಜನ ನಾಯಕರು ಮತದಾನವಾಗುತ್ತಿದ್ದಂತಯೇ ರಿಲ್ಯಾಕ್ಸ್‌ ಮೂಡ್‌ಗೆ ಜಾರಿದ್ದಾರೆ.

ಚುನಾವಣೆ ಬಂದಾಗ ಮೋದಿಗೆ ಕಲಬುರಗಿ ನೆನಪಾಗೋದು

May 06 2024, 12:32 AM IST
ಕಳೆದ ಲೋಕಸಭೆ ಚುನಾವಣೆಯಲ್ಲಿ ಮೋದಿ ಮುಖ ನೋಡಿ ಮತ ಹಾಕುವ ಮೂಲಕ ಕಲಬುರಗಿ ಜನತೆ ಅಭಿವೃದ್ಧಿಯಿಂದ 20 ವರ್ಷ ಹಿಂದೆ ಹೋಗಿದ್ದಾರೆ, ಹೀಗಾಗಿ ಈ ಬಾರಿ ಮತ್ತದೇ ತಪ್ಪು ಮಾಡೋದಿಲ್ಲವೆಂಬ ವಿಶ್ವಾಸ ತಮಗಿದೆ: ಶಾಸಕ ಅಜಯ್‌ಸಿಂಗ್‌

ಕಲಬುರಗಿ ಲೋಕಸಭಾ ಕ್ಷೇತ್ರ ಮತದಾನಕ್ಕೆ ಸಕಲ ಸಿದ್ಧತೆ

May 05 2024, 02:03 AM IST
ಕಲಬುರಗಿ ಲೋಕಸಭಾ ಕ್ಷೇತ್ರದಲ್ಲಿ 10,49,959 ಪುರುಷರು, 10,47,961 ಮಹಿಳೆಯರು ಹಾಗೂ 282 ಇತರೆ ಸೇರಿ ಒಟ್ಟು 20,98,202 ಜನ ಮತ ಚಲಾವಣೆ ಹಕ್ಕು ಹೊಂದಿದ್ದಾರೆ.

'ಕಲಬುರಗಿ ಅಭಿವೃದ್ಧಿಯಲ್ಲಿ 20 ವರ್ಷ ಹಿಂದೆ ಹೋಗಲು ಕೇಂದ್ರದ ಧೋರಣೆಯೇ ಕಾರಣ'

May 03 2024, 10:48 AM IST

ಕಲಬುರಗಿಗೆ ಕೇಂದ್ರ ಚೊಂಬು ಕೊಟ್ಟಿದೆ

- ನಮ್ಮ ಗ್ಯಾರಂಟಿ ಯೋಜನೆಗಳು ನನ್ನ ಕೈ ಹಿಡಿಯಲಿವೆ

- ಕಲಬುರಗಿ ಅಭಿವೃದ್ಧಿಯಲ್ಲಿ 20 ವರ್ಷ ಹಿಂದೆ ಹೋಗಲು ಕೇಂದ್ರದ ಧೋರಣೆಯೇ ಕಾರಣ

- ಜನ ನನ್ನ ಹರಸುವ ಮೂಲಕ ಖರ್ಗೆಯವರ ಕೈ ಬಲಪಡಿಸಬೇಕು

ಕಲಬುರಗಿ ಅಭಿವೃದ್ಧಿ ಆಗಿದೆಯೆ ಅನ್ನೋದು ಚರ್ಚೆಯಾಗಲಿ: ವಿಜಯೇಂದ್ರ

May 01 2024, 01:26 AM IST
ನಮಗೆ ಕಲಬುರಗಿ ಹೆಣ್ಣಿನ ಜೊತೆ ಮದುವೆ ಮಾಡಿಸಿದ್ದಾರೆ, ನಾನು ಬಿಜೆಪಿ ರಾಜ್ಯಾಧ್ಯಕ್ಷನಾಗಿ ನಿಮ್ಮೂರ ಅಳಿಯನಾಗಿ ನಿಮ್ಮೆದುರು ಮಾತನಾಡಲು ಹೆಮ್ಮೆ ಎನಿಸುತ್ತಿದೆ: ಬಿ.ವೈ. ವಿಜಯೇಂದ್ರ

ಸೋಲಿನ ಭಯಕ್ಕೆ ಕಾಂಗ್ರೆಸ್‌ ನಾಯಕರೆಲ್ಲ ಕಲ್ಬುರ್ಗಿ ಠಿಕಾಣಿ

Apr 30 2024, 02:00 AM IST
ಉಸ್ತುವಾರಿ ಸಚಿವರಿಗೆ ಮತ್ತು ಇಲ್ಲಿನ ಶಾಸಕರಿಗೆ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಲೇ ಬೇಕೆಂಬ ಗುರಿ ನೀಡಲಾಗಿದ್ದು ಒತ್ತಡಕ್ಕೆ ಬಿದ್ದು ಕೆಲಸ ಮಾಡಬೇಕಾದ ಪರಿಸ್ಥಿತಿ ಬಂದುಬಿಟ್ಟಿದೆ. ಆದರೆ ಜನ ಮಾತ್ರ ಬಿಜೆಪಿಯನ್ನು ಆಯ್ಕೆ ಮಾಡಲು ಈಗಾಗಲೇ ನಿರ್ಣಯ ಕೈಗೊಂಡಿದ್ದಾರೆ: ಜಾಧವ್‌

ಕಲಬುರಗಿ ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ರಾಧಾಕೃಷ್ಣ

Apr 28 2024, 01:17 AM IST
ಯರಗೋಳ: ಕಲಬುರಗಿ ಕಾಂಗ್ರೆಸ್‌ ಅಭ್ಯರ್ಥಿ ಚುನಾವಣೆ ಪ್ರಚಾರ

ಕಲಬುರಗಿ ಲೋಕ ಕದನ: ಲೀಡರ್‌ಗಳಿಗೆ ಲೀಡ್‌ನದ್ದೇ ಧ್ಯಾನ

Apr 24 2024, 02:20 AM IST
ಕಲಬುರಗಿ ಲೋಕ ಕದನ ಕಣದಲ್ಲಿ ಕಾಂಗ್ರೆಸ್‌, ಬಿಜೆಪಿ ಪಕ್ಷಗಳ ಲೀಡರ್‌ಗಳಿಗೆ ತಮ್ಮ ಪಕ್ಷಗಳ ಪರವಾಗಿಯೇ ಇಲ್ಲಿರುವ ಎಲ್ಲ ಅಸೆಂಬ್ಲಿ ಕ್ಷೇತ್ರಗಳಲ್ಲಿ ಹೆಚ್ಚಿನ ಲೀಡ್‌ ಹೊಂದುವುದೇ ಸವಾಲಾಗಿದೆ.
  • < previous
  • 1
  • ...
  • 5
  • 6
  • 7
  • 8
  • 9
  • 10
  • 11
  • 12
  • 13
  • ...
  • 20
  • next >

More Trending News

Top Stories
ಜಾತಿ ಸಮೀಕ್ಷೆಗೆ ಆನ್‌ಲೈನ್‌ನಲ್ಲೂ ಭಾಗಿ ಅವಕಾಶ
ರಾಜ್ಯದ ಉತ್ತರ ಒಳನಾಡಲ್ಲಿ ಮೂರು ದಿನ ಮಳೆ ಸಾಧ್ಯತೆ : ವಾಯುಭಾರ ಕುಸಿತ
ತಲೆಬುರುಡೆ ತಂದಿದ್ದು ವಿಠಲಗೌಡ: ಕೋರ್ಟಲ್ಲಿ ಸಾಕ್ಷ್ಯ
5 ತಿಂಗಳಿಂದ ಮದ್ಯ ಮಾರಾಟ ಕುಸಿತ
ಗಣೇಶ ವಿಸರ್ಜನೆ ವೇಳೆ ಕಂಡು ಕೇಳರಿಯದ ದುರಂತ - ಹಾಸನ ಹೊರವಲಯದಲ್ಲಿ ಅತ್ಯಂತ ಭೀಕರ ಅಪಘಾತ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved