ಹಗಲು ಹೊತ್ತಿನಲ್ಲೇ ಮನೆ ಕಳ್ಳತನ, ಬ್ಯಾಡಗಿಯಲ್ಲಿ ಇಬ್ಬರ ಬಂಧನ
Oct 29 2024, 01:04 AM ISTಬ್ಯಾಡಗಿಯ ಪೊಲೀಸರು ಈರ್ವರು ಕುಖ್ಯಾತ ಹಗಲು ಮನೆಗಳ್ಳರ ಬಂಧಿಸಿದ್ದು, ಆರೋಪಿಗಳಿಂದ ₹7.58 ಲಕ್ಷ ಮೌಲ್ಯದ 110 ಗ್ರಾಂ ತೂಕದ ಬಂಗಾರದ ಆಭರಣ, 390 ಗ್ರಾಂ ಬೆಳ್ಳಿ ಆಭರಣ ಹಾಗೂ ಕೃತ್ಯಕ್ಕೆ ಬಳಸಿದ ಹೊಂಡಾ ಯೂನಿಕಾರ್ನ್ ಬೈಕ್ ವಶಪಡಿಸಿಕೊಂಡಿದ್ದಾರೆ.