ಬಜೆಟ್: ಗಡಿ ಜಿಲ್ಲೆಗೆ ಸಿಗುವುದೇ ವಿಶೇಷ ಪ್ಯಾಕೇಜ್
Feb 15 2024, 01:30 AM ISTಮುಖ್ಯಮಂತ್ರಿ ಸಿದ್ದರಾಮಯ್ಯ ಎರಡನೇ ಬಾರಿಗೆ ಮುಖ್ಯಮಂತ್ರಿಯಾದ ಬಳಿಕ ಶುಕ್ರವಾರ ಎರಡನೇ ರಾಜ್ಯ ಬಜೆಟ್‌ಗೆ ಸಿದ್ಧರಾಗುತ್ತಿದ್ದು, ಈ ಬಾರಿ ತಮ್ಮ ನೆಚ್ಚಿನ ಚಾಮರಾಜನಗರ ಜಿಲ್ಲೆಯ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ನೀಡುವರೆ ಎಂಬ ಜನರ ಚಿತ್ತ ಬಜೆಟ್‌ನತ್ತ ನೆಟ್ಟಿದೆ.