ಬೋನಿಗೆ ಬೀಳದ ಚಿರತೆ: ಅರಣ್ಯ ಅಧಿಕಾರಿಗಳಿಗೆ ಪೀಕಲಾಟ ಸಾರ್ವಜನಿಕರಿಗೆ ಸಂಕಟ
Dec 14 2024, 12:45 AM ISTಇತ್ತೀಚೆಗೆ 15 ದಿನಗಳ ಹಿಂದೆ ಚಿರತೆ ಕಾಣಿಸಿಕೊಂಡಾಗ, ಅರಣ್ಯ ಅಧಿಕಾರಿಯವರಿಗೆ ವಿಷಯ ತಿಳಿಸಿದಾಗ ಅವರು ಬಂದು ಕಬ್ಬಿನ ಗದ್ದೆ ಹತ್ತಿರ ಬೋನನ್ನು ಇಟ್ಟಿದ್ದರು. ಆದರೆ ಚಿರತೆ ನಮ್ಮ ಲ್ಯಾಬ್ರೊ ನಾಯಿ ಹಾಗೂ ಕಬ್ಬು ಕಡಿಯುವ ಕಾರ್ಮಿಕರ ಮೇಕೆಯನ್ನು ತಿಂದು ಹೋಗಿದ್ದು, ಬೋನಿಗೆ ಮಾತ್ರ ಬಿದ್ದಿಲ್ಲ .