ಉತ್ತರ ಕನ್ನಡ ಜಿಲ್ಲೆಯಲ್ಲಿ ಹೆಚ್ಚಿದ ಚಿರತೆ ಹಾವಳಿ, ಜನ ಕಳವಳ
Dec 19 2024, 12:32 AM ISTಎಲ್ಲೆಂದರಲ್ಲಿ ಕಸ ಎಸೆಯುವುದು ಚಿರತೆ ಹಾವಳಿಗೆ ಮತ್ತೊಂದು ಕಾರಣ. ತ್ಯಾಜ್ಯ ಎಸೆಯುವುದರಿಂದ ಅದನ್ನು ತಿನ್ನಲು ರಾತ್ರಿ ವೇಳೆ ನಾಯಿಗಳು ಹೋಗುತ್ತವೆ. ಚಿರತೆಗಳು ಈ ನಾಯಿಗಳನ್ನು ಹಿಡಿದು ತಿನ್ನುತ್ತವೆ. ತ್ಯಾಜ್ಯ ಎಸೆಯುವಲ್ಲೆಲ್ಲ ನಾಯಿಗಳು ಬರುತ್ತವೆ ಎಂದು ಚಿರತೆಗಳು ಹೊಂಚು ಹಾಕುತ್ತಿರುತ್ತವೆ.