ದಾವಣಗೆರೆಯಲ್ಲಿ 36 ಮನೆ ತೆರವಿಗೆ ಬಂದ ಜೆಸಿಬಿ, ಹೈಡ್ರಾಮಾ
Oct 12 2025, 01:00 AM ISTಬೆಳ್ಳಂ ಬೆಳಿಗ್ಗೆಯೇ ನಗರದ ಹೊರ ವಲಯದ ಲೋಕಿಕೆರೆ ರಸ್ತೆಯ ಇಂಡಸ್ಟ್ರಿಯಲ್ ಏರಿಯಾ ಶ್ರೀರಾಮನಗರದಲ್ಲಿ ಶನಿವಾರ ಅನಧಿಕೃತವಾಗಿ ನಿರ್ಮಾಣಗೊಂಡಿದ್ದ 36 ಮನೆಗಳ ತೆರವಿಗೆ ಪೊಲೀಸ್ ಭದ್ರತೆಯಲ್ಲಿ ಜೆಸಿಬಿ ಯಂತ್ರಗಳು ಮುಂದಾಗುತ್ತಿದ್ದಂತೆ ಬಿಗುವಿನ ಪರಿಸ್ಥಿತಿ ನಿರ್ಮಾಣವಾಗಿ, ಸ್ಥಳದಲ್ಲೇ ಹೈಡ್ರಾಮಾ ಸನ್ನಿವೇಶ ಸೃಷ್ಟಿಯಾಯಿತು.