• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ದಸರಾ ಬಳಿಕ ಸಚಿವ ಸಂಪುಟ ವಿಸ್ತರಣೆ?

Aug 16 2024, 12:51 AM IST
ಪ್ರತಿ ಸಚಿವರ ಕಾರ್ಯವೈಖರಿ ಹೈಕಮಾಂಡ್‌ ಗಮನಿಸುತ್ತದೆ. ಪ್ರತಿ ಸಚಿವರನ್ನು ಸಿಎಂ ಮನೆಗೆ ಕರೆದು ಸಭೆ ಮಾಡಿದ್ದಾರೆ ಎಂದು ಸಚಿವರು ತಿಳಿಸಿದರು.

ಅ.4ರಿಂದ ಶ್ರೀರಂಗಪಟ್ಟಣ ದಸರಾ: ಎನ್.ಚಲುವರಾಯಸ್ವಾಮಿ

Aug 14 2024, 12:49 AM IST
ದಸರಾದಲ್ಲಿ ಕಾರ್ಯಕ್ರಮಗಳು ಜನಾಕರ್ಷಿತವಾಗಿರಲಿ ಹಾಗೂ ಯಾವುದೇ ಲೋಪವಿಲ್ಲದಂತೆ ವಿಜೃಂಭಣೆಯಿಂದ ಆಚರಿಸಬೇಕು. ವಿವಿಧ ಸಮಿತಿಗಳನ್ನು‌ ರಚಿಸಿ ಯೋಜನೆಗಳನ್ನು ಸಿದ್ಧಪಡಿಸಿ ಉತ್ತಮವಾಗಿ ಕಾರ್ಯಕ್ರಮಗಳು ಮೂಡಿ ಬರಬೇಕು. ಸ್ಥಳೀಯ ಕಲಾವಿದರಿಗೆ ಆದ್ಯತೆ ನೀಡಿ.

ದಸರಾ ಸಂದರ್ಭದಲ್ಲಿ ಸ್ಥಳೀಯ ಕಲಾವಿದರಿಗೆ ಅವಕಾಶ ಸಿಗಲಿ

Aug 13 2024, 12:48 AM IST
ಮೈಸೂರಿನಲ್ಲಿ ಸ್ಥಳೀಯ ಕಲಾವಿದರನ್ನ ಪ್ರೋತ್ಸಾಹಿಸಲು ದಸರಾ ವಸ್ತು ಪ್ರದರ್ಶನದಲ್ಲಿ ಸಾಂಸ್ಕೃತಿಕ ಚಟುವಟಿಕೆಯನ್ನು ವರ್ಷಪೂರ್ತಿ ನಿರಂತರವಾಗಿ ಆಯೋಜಿಸಬೇಕಿದೆ

ಸಚಿವರಿಗೆ ಕೈಕಮಾಂಡ್‌ ಲಾಸ್ಟ್‌ ವಾರ್ನಿಂಗ್‌!2 ತಿಂಗಳಲ್ಲಿ ಕಾರ್ಯವೈಖರಿ ಬದಲಾಗಬೇಕು । ಇಲ್ಲದಿದ್ದರೆ ದಸರಾ ವೇಳೆಗೆ ತಲೆದಂಡ

Aug 05 2024, 07:21 AM IST

ಸಚಿವರು ಎರಡು ತಿಂಗಳಲ್ಲಿ ತಮ್ಮ ಕಾರ್ಯವೈಖರಿ ಸರಿಪಡಿಸಿಕೊಳ್ಳಬೇಕು. ಇಲ್ಲದಿದ್ದರೆ ಬರುವ ದಸರಾ ವೇಳೆಗೆ ತಲೆದಂಡಕ್ಕೆ ಗುರಿಯಾಗಬೇಕಾಗುತ್ತದೆ ಎಂದು ಸತತ ಸೂಚನೆ ಹೊರತಾಗಿಯೂ ಕಾರ್ಯವೈಖರಿ ಉತ್ತಮಪಡಿಸಿಕೊಳ್ಳದ ಸಚಿವರಿಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್‌ ಅಂತಿಮ ಎಚ್ಚರಿಕೆ ನೀಡಿದ್ದಾರೆ.

ದಸರಾ ಆನೆ ಅರ್ಜುನನ ಸ್ಮಾರಕಕ್ಕೆ ಜುಲೈನಲ್ಲಿ ಶಂಕು

Jun 21 2024, 01:09 AM IST
ಅರ್ಜುನ ಆನೆಯ ಸ್ಮಾರಕಕ್ಕೆ ಜುಲೈನಲ್ಲಿ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ಅರಣ್ಯ ಸಚಿವ ಈಶ್ವರ್‌ ಖಂಡ್ರೆ ತಿಳಿಸಿದ್ದಾರೆ.

ಮೈಸೂರು ದಸರಾ ನೆನಪಿಸಿದ ಪಂಜಿನ ಕವಾಯತು

Jan 20 2024, 02:03 AM IST
ಕರ್ನಾಟಕ ಪೊಲೀಸ್‌ ಇಲಾಖೆಯ ನೇತೃತ್ವದಲ್ಲಿ ವಿಶ್ವ ವಿಖ್ಯಾತ ಮೈಸೂರು ದಸರಾದಲ್ಲಿ ನೆರವೇರುವ ಆಕರ್ಷಕ ಪಂಜಿನ ಕವಾಯತನ್ನು ನೆನಪಿಸುವಂಥ ಮೈನವಿರೇಳಿಸುವ ಪ್ರದರ್ಶನ ಶುಕ್ರವಾರ ಸಂಜೆ ಇಲ್ಲಿನ ನಗರದ ನೆಹರು ಕ್ರೀಡಾಂಗಣದಲ್ಲಿ ನಡೆದು ಸಾವಿರಾರು ಜನರ ಚಪ್ಪಾಳೆ, ಕೇಕೆಯನ್ನು ಗಿಟ್ಟಿಸಿಕೊಂಡಿತು.

ದಸರಾ ವಸ್ತು ಪ್ರದರ್ಶನಕ್ಕೆ ಒಟ್ಟಾರೆ 15 ಲಕ್ಷ ಮಂದಿ ಭೇಟಿ

Jan 13 2024, 01:34 AM IST
- ಶಾಸಕ ಟಿ.ಎಸ್. ಶ್ರೀವತ್ಸ - 90 ದಿನಗಳಿಂದ ನಡೆದ ಪ್ರದರ್ಶನಕ್ಕೆ ತೆರೆ

ಮಡಿಕೇರಿ ದಸರಾ ಎಲ್ಲರ ದಸರಾ ಆಗಬೇಕು: ಎಸ್ಪಿ ರಾಮರಾಜನ್

Nov 05 2023, 01:16 AM IST
ದಸರಾದಲ್ಲಿ ಆಗಬೇಕಾದ ಬದಲಾವಣೆ ಬಗ್ಗೆ ಮಾಹಿತಿ ಹಂಚಿಕೊಂಡ ಎಸ್ಪಿ

ದುಬಾರೆ ಶಿಬಿರಕ್ಕೆ ಮರಳಿದ ದಸರಾ ಆನೆಗಳು

Oct 27 2023, 12:32 AM IST
ದುಬಾರೆ ಆನೆ ಶಿಬಿರದ ಧನಂಜಯ, ಗೋಪಿ, ಕಂಚನ್, ಪ್ರಶಾಂತ್ ಮತ್ತು ಹಾರಂಗಿ ಶಿಬಿರದ ವಿಜಯ ಆನೆಗಳು ಕ್ಷೇಮವಾಗಿ ಶಿಬಿರ ಸೇರಿದವು.ಮೈಸೂರಿನಿಂದ ಮಾಲ್ದಾರೆ ಮೂಲಕ ದುಬಾರೆಗೆ ಆಗಮಿಸಿದ ಆನೆಗಳನ್ನು ಉಪ ವಲಯ ಅರಣ್ಯ ಅಧಿಕಾರಿ ಕನ್ನoಡ ರಂಜನ್ ಮತ್ತು ಸಿಬ್ಬಂದಿ ಆತ್ಮೀಯವಾಗಿ ಬರಮಾಡಿಕೊಂಡರು.

45ನೇ ವರ್ಷದ ಗೋಣಿಕೊಪ್ಪ ದಸರಾ ಜನೋತ್ಸವ ಸಂಪನ್ನ

Oct 27 2023, 12:30 AM IST
ಈ ಬಾರಿ ಪ್ರಥಮ ಬಹುಮಾನವನ್ನು ಸ್ನೇಹಿತರ ಬಳಗ ಕೊಪ್ಪ ಹಾಗೂ ಹರಿಶ್ಚಂದ್ರಪುರದ ನಮ್ಮ ದಸರಾ ಸಮಿತಿ ಸಮನಾಗಿ ಹಂಚಿಕೊಂಡವು. ಅರುವತ್ತೋಕ್ಲುವಿನ ಶಾರದಾಂಭ, ದ್ವಿತೀಯ ಹಾಗೂ ಎರಡನೇ ವಿಭಾಗದ ಯುವ ದಸರಾ ಸಮಿತಿ ತೃತೀಯ ಬಹುಮಾನಕ್ಕೆ ಭಾಜನವಾದವು.
  • < previous
  • 1
  • ...
  • 21
  • 22
  • 23
  • 24
  • 25
  • 26
  • 27
  • 28
  • 29
  • ...
  • 35
  • next >

More Trending News

Top Stories
ಕೆಪಿಎಸ್ಸಿ: 384 ಹುದ್ದೆ ನೇಮಕಕ್ಕೆ ಕೋರ್ಟ್‌ ಅನುಮತಿ
ಟಿಪ್ಪುನಿಂದ ಕೆಆರೆಸ್‌ ಎಂಬ ಹೇಳಿಕೆ ಅಕ್ಷಮ್ಯ : ಬಿವೈವಿ
ಮುಸ್ಲಿಂ ಯುವತಿ ಪ್ರೀತಿಸಿದ್ದ ಹಿಂದೂ ಹತ್ಯೆ
ಧರ್ಮಸ್ಥಳ ಗ್ರಾಮ ಕೇಸಿಂದ ಹಿಂದೆ ಸರಿದ ನ್ಯಾಯಾಧೀಶ
ಮೈಸೂರಿಗೆ ದಸರಾ ಗಜಪಡೆಯ ಮೊದಲ ತಂಡ ಆಗಮನ