ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
All
ಬಚ್ಚನ್ರ ಕರೋಡ್ಪತಿಯಲ್ಲಿ 1 ಕೋಟಿ ರು.ಬಹುಮಾನ ಗೆದ್ದು14ರ ಬಾಲಕ ದಾಖಲೆ
Dec 02 2023, 12:45 AM IST
‘ಕೌನ್ ಬನೇಗಾ ಕರೋಡ್ಪತಿ’ಯಲ್ಲಿ 14 ವರ್ಷದ ಬಾಲಕ ಮಯಾಂಕ್ ಎಂಬಾತ 1 ಕೋಟಿ ರು. ಗೆದ್ದಿದ್ದಾನೆ.
ನನ್ನ ಬಳಿಯೂ ದಾಖಲೆ ಇವೆ: ಭೈರೇಗೌಡ
Nov 30 2023, 01:15 AM IST
ನನ್ನ ಬಳಿಯೂ ದಾಖಲೆ ಇವೆ: ಭೈರೇಗೌಡ
ಮೊನ್ನೆ 4.6 ಲಕ್ಷ ಜನರ ಪ್ರಯಾಣ: ದೇಶೀ ವಿಮಾನ ಪ್ರಯಾಣ ದಾಖಲೆ
Nov 22 2023, 01:00 AM IST
ಸತತ ಮೂರನೇ ದಿನವೂ ದೇಶೀಯ ವಿಮಾನ ಪ್ರಯಾಣಿಕರ ಸಂಖ್ಯೆಯಲ್ಲಿ ದಾಖಲೆಯಾಗಿದ್ದು, ಸೋಮವಾರ ಒಂದೇ ದಿನ ಬರೋಬ್ಬರಿ 4,59,526 (4.59 ಲಕ್ಷ) ಪ್ರಯಾಣಿಕರು ದೇಶಿಯ ವಿಮಾನಗಳಲ್ಲಿ ಸಂಚರಿಸಿದ್ದಾರೆ.
ಕೆಪಿಎಸ್ಸಿಗೆ ಒಂದೇ ಸಲ ದಾಖಲೆ ಸಲ್ಲಿಸಿ
Nov 19 2023, 01:30 AM IST
ಪ್ರತಿ ಪರೀಕ್ಷೆಗೂ ಶೈಕ್ಷಣಿಕ ದಾಖಲೆ ಅಪ್ಲೋಡ್ ಮಾಡಬೇಕಾಗಿಲ್ಲ. ಕೆಪಿಎಸ್ಸಿ ಉದ್ಯೋಗ್ ತಂತ್ರಾಂಶದಿಂದ ಒಂದು ಬಾರಿ ನೋಂದಣಿ.
(ಪು1) 22.23 ಲಕ್ಷ ದೀಪ ಬೆಳಗಿ ಅಯೋಧ್ಯೆಯಲ್ಲಿ ವಿಶ್ವ ದಾಖಲೆ
Nov 12 2023, 01:03 AM IST
ಉತ್ತರ ಪ್ರದೇಶದ ರಾಮಜನ್ಮಭೂಮಿ ಅಯೋಧ್ಯಾ ನಗರದ ಸರಯೂ ನದಿ ದಡದಲ್ಲಿ ಶನಿವಾರ 25,000 ಸ್ವಯಂ ಸೇವಕರ ಮೂಲಕ ಬರೋಬ್ಬರಿ 22.23 ಲಕ್ಷ ದೀಪಗಳನ್ನು ಬೆಳಗಿಸುವ ಮೂಲಕ ನೂತನ ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸಲಾಗಿದೆ
97ರ ಹರೆಯದಲ್ಲೂ ವಕೀಲಿಕೆ ವೃತ್ತಿ!: ಗಿನ್ನೆಸ್ ದಾಖಲೆ
Nov 09 2023, 01:00 AM IST
ತಮ್ಮ 97ನೇ ವಯಸ್ಸಲ್ಲೂ ವಕೀಲ ವೃತ್ತಿಯಲ್ಲಿ ತೊಡಗಿಕೊಳ್ಳುವ ಮೂಲಕದ ಕೇರಳದ ವಕೀಲ ಬಾಲಸುಬ್ರಹ್ಮಣಿಯನ್ ಅವರು ಗಿನ್ನೆಸ್ ದಾಖಲೆ ನಿರ್ಮಿಸಿದ್ದಾರೆ.
ಜಿಲ್ಲಾ ಮಟ್ಟದ ಪ್ರಾಥಮಿಕ, ಪ್ರೌಢಶಾಲಾ ಕ್ರೀಡಾಕೂಟ: ನಾಲ್ಕು ಹೊಸ ದಾಖಲೆ ನಿರ್ಮಾಣ
Nov 04 2023, 12:46 AM IST
ಮಂಗಳವಾರ ಮುಕ್ತಾಯವಾದ ಪ್ರಸಕ್ತ ಸಾಲಿನ ದ.ಕ. ಜಿಲ್ಲಾ ಪ್ರಾಥಮಿಕ, ಪ್ರೌಢಶಾಲಾ ಕ್ರೀಡಾಕೂಟದಲ್ಲಿ ಎಂಟು ಹೊಸದಾಖಲೆಗಳು ನಿರ್ಮಾಣವಾಗಿವೆ.
ದಾಖಲೆ ಬರೆದ ಉಚ್ಚಿಲ ದಸರಾ ಸಂಪನ್ನ
Oct 25 2023, 01:15 AM IST
ಕರ್ನಾಟಕದ ಕೋಲ್ಹಾಪುರ ಎಂದೇ ಖ್ಯಾತಿ ಪಡೆದಿರುವ ಇಲ್ಲಿನ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಶರನ್ನವರಾತ್ರಿ ಉತ್ಸವವು ಹೊಸ ದಾಖಲೆಯೊಂದಿಗೆ ಸಂಪನ್ನವಾಯಿತು. 2ನೇ ವರ್ಷದ ಈ ಉಚ್ಚಿಲ ದಸರಾದಲ್ಲಿ ಮಂಗಳವಾರ ನಡೆದ ವಿಜಯದಶಮಿ ಮತ್ತು ಶಾರದಾ ದೇವಿ ವಿಗ್ರಹದ ವಿಸರ್ಜನಾ ಮೆರವಣಿಗೆಯಲ್ಲಿ ಲಕ್ಷಕ್ಕೂ ಮಿಕ್ಕಿ ಭಕ್ತರು ಭಾಗವಹಿಸಿದ್ದು ವಿಶೇಷವಾಗಿತ್ತು.
< previous
1
...
24
25
26
27
28
29
30
31
32
next >
More Trending News
Top Stories
ಗಡಿಯಲ್ಲಿ ಹೈಟೆನ್ಷನ್ : ಯುದ್ಧೋನ್ಮಾದ ತೀವ್ರ - ಭಾರತದ ನೌಕಾಪಡೆ ಸಮರಾಭ್ಯಾಸ
2.37 ಲಕ್ಷ ಕೋಟಿ ಜಿಎಸ್ಟಿ ಸಂಗ್ರಹ : ಹೊಸ ದಾಖಲೆ ನಿರ್ಮಾಣ
ತಪ್ಪು ಮುಚ್ಚಲು ಬಿಜೆಪಿ ಯಾತ್ರೆ : ಮುಖ್ಯಮಂತ್ರಿ ಸಿದ್ದರಾಮಯ್ಯ
ವಾರದಲ್ಲಿ ರಾಜೀನಾಮೆ ನೀಡಿ ಚುನಾವಣೆಗೆ ಬನ್ನಿ : ಯತ್ನಾಳ
ಗೃಹ ಲಕ್ಷ್ಮೀ ವಂಚಿತರನ್ನು ಪತ್ತೆ ಹಚ್ಚಿ ಹಣ ಸಂದಾಯಕ್ಕೆ ಸೂಚನೆ