ರಾಯರ ಮಠದ ಹುಂಡಿಯಲ್ಲಿ ದಾಖಲೆ ದೇಣಿಗೆ ಸಂಗ್ರಹ
Jan 31 2024, 02:16 AM ISTಸುಮಾರು ₹4 ಕೋಟಿ 15 ಲಕ್ಷ, 44 ಗ್ರಾಂ ಚಿನ್ನ, 3642 ಗ್ರಾಂ ಬೆಳ್ಳಿ ಸಂಗ್ರಹ. ಶ್ರೀಮಠದ ಇತಿಹಾಸದಲ್ಲಿಯೇ ಇಷ್ಟೊಂದು ಪ್ರಮಾಣದಲ್ಲಿ ಕಾಣಿಕೆ ಇದೆ ಮೊದಲು. ಹೊಸ ವರ್ಷ, ಸಂಕ್ರಾಂತಿ, ರಾಮ ರಾಮಮಂದಿರ ಉದ್ಘಾಟನೆ ಹಿನ್ನೆಲೆ ಸುಕ್ಷೇತ್ರಕ್ಕೆ ಹರಿದುಬಂದಿದ್ದ ಭಕ್ತರು.