ದಾವಣಗೆರೆಯಲ್ಲಿ ದೀಪಾವಳಿ: ಹಬ್ಬದ ಖರೀದಿ ಜೋರು
Oct 20 2025, 01:02 AM ISTದಾವಣಗೆರೆ ಜನತೆ ಸಂಭ್ರಮ ಸಡಗರದಿಂದ ದೀಪಾವಳಿ ಆಚರಿಸಲು ಸಿದ್ದತೆ ನಡೆಸಿತ್ತು. ಎಲ್ಲಿ ನೋಡಿದರಲ್ಲಿ ಜನವೋ ಜನ. ಬಟ್ಟೆ ಅಂಗಡಿ, ಆಭರಣಗಳ ಅಂಗಡಿ, ಶೋರೂಂ, ಮಾರುಕಟ್ಟೆ, ಕಿರಾಣಿ ಅಂಗಡಿ, ಸ್ಟೋರ್‌ಗಳು, ಮಾಲ್‌ಗಳಲ್ಲಿ ಜನರು ಹಬ್ಬದ ಸಾಮಾನು ಖರೀದಿಸಲು ಮುಂದಾಗಿದ್ದರು.