ಮಾಹೆಯಲ್ಲಿ ದೀಪ ಸಂಜೀವಿನಿ: ದೀಪಾವಳಿ ಪ್ರದರ್ಶನ ಆರಂಭ
Oct 16 2025, 02:01 AM ISTಕೆಎಂಸಿ ಕ್ವಾಡ್ರಾಂಗಲ್‌ನಲ್ಲಿ ಉಡುಪಿ ಜಿ.ಪಂ., ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಶನ್, ಅಮೆರಿಕಾದ ದ್ಯೋತ್ ಫೌಂಡೇಶನ್ ಮತ್ತು ಚೆನ್ನೈನ ಡಾ. ಧರ್ಮಬಲ ನಮಶಿವಾಯಂ ಟ್ರಸ್ಟ್‌ಗಳ ಸಹಯೋಗದಲ್ಲಿ ಮಾಹೆಯ ಮಣಿಪಾಲ ಸ್ಕೂಲ್ ಆಫ್ ಕಾಮರ್ಸ್ ಆ್ಯಂಡ್ ಎಕಾನಾಮಿಕ್ಸ್ (ಎಂಎಸ್‌ಸಿಇ) ಈ ಪ್ರದರ್ಶನವನ್ನು ಆಯೋಜಿಸಿದೆ.