ಜಿಎಸ್ಟಿ ಸುಧಾರಣೆ ಮೋದಿಯಿಂದ ದೇಶಕ್ಕೆ ದೀಪಾವಳಿ, ನವರಾತ್ರಿ ಉಡುಗೊರೆ: ಶ್ರೀನಿಧಿ ಹೆಗ್ಡೆ
Sep 06 2025, 01:01 AM ISTಜಿಎಸ್ ಟಿ ಸ್ಲ್ಯಾಬ್ ಬದಲಾವಣೆ ದೇಶದ ಸಾಮಾನ್ಯ ಜನ, ಮಧ್ಯಮ ವರ್ಗ, ರೈತರು ಹಾಗೂ ವ್ಯಾಪಾರಿಗಳ ಜೀವನದಲ್ಲಿ ಹಾಗೂ ದೇಶದ ಆರ್ಥಿಕತೆಯಲ್ಲಿ ಧನಾತ್ಮಕ ಪರಿಣಾಮ ಬೀರಲಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾ ಮಾಧ್ಯಮ ಪ್ರಮುಖ್ ಶ್ರೀನಿಧಿ ಹೆಗ್ಡೆ ಬಣ್ಣಿಸಿದ್ದಾರೆ.