• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಬ್ರಿಟನ್ ಪ್ರಧಾನಿ ಕೀರ್‌ ಸ್ಟಾರ್ಮರ್‌ ದೀಪಾವಳಿ ಔತಣದಲ್ಲಿ ಮಾಂಸಾಹಾರ, ಮದ್ಯ : ಹಿಂದೂಗಳ ಆಕ್ರೋಶ

Nov 11 2024, 12:59 AM IST
ದೀಪಾವಳಿ ಹಿನ್ನೆಲೆಯಲ್ಲಿ ಬ್ರಿಟನ್ ಪ್ರಧಾನಿ ಕೀರ್‌ ಸ್ಟಾರ್ಮರ್‌ ಹಿಂದೂಗಳಿಗೆ ಆಯೋಜಿಸಿದ್ದ ಔತಣಕೂಟ ಇದೀಗ ವಿವಾದಕ್ಕೆ ಕಾರಣವಾಗಿದೆ. ಔತಣಕೂಟದಲ್ಲಿ ಮಾಂಸಾಹಾರ ಮತ್ತು ಮದ್ಯ ಪೂರೈಸಿದ್ದನ್ನು ಹಿಂದೂಗಳು ವಿರೋಧಿಸಿದ್ದಾರೆ.

ದೀಪಾವಳಿ ಭಾರತೀಯ ಸನಾತನ ಶ್ರೀಮಂತ ಸಂಸ್ಕೃತಿಯ ಪ್ರತೀಕ: ದತ್ತಾತ್ರೇಯ ಪಾಟ್ಕರ್

Nov 09 2024, 01:06 AM IST
ಬಂಟಕಲ್ಲು ರೋಟರಿ ಭವನದಲ್ಲಿ ಶಿರ್ವ ರೋಟರಿಯಿಂದ ದೀಪಾವಳಿ ಸಂಭ್ರಮ-೨೦೨೪ ಕಾರ್ಯಕ್ರಮ ನಡೆಯಿತು.

ದೀಪಾವಳಿ ಪಟಾಕಿ ಮಾರಾಟದಲ್ಲೂ ಲಂಚಾವತಾರದ ವಾಸನೆ

Nov 07 2024, 11:49 PM IST
ಒಬೊಬ್ಬ ವರ್ತಕರು ವಿವಿಧ ಇಲಾಖೆಗಳಿಂದ ಪರವಾನಗಿ ಪಡೆಯಲು ತಲಾ ₹2.25 ಲಕ್ಷ ಹಣ ಎಣಿಸಿದ್ದಾರೆ.

ಸುಜ್ಞಾನ ಪದವಿ ಪೂರ್ವ ಕಾಲೇಜು, ವಿದ್ಯಾರಣ್ಯ ಶಾಲೆಯಲ್ಲಿ ಸಂಭ್ರಮದ ದೀಪಾವಳಿ ಆಚರಣೆ

Nov 06 2024, 11:52 PM IST
ಕೋಟೇಶ್ವರ ಯಡಾಡಿ- ಮತ್ಯಾಡಿ ಸುಜ್ಞಾನ ಪದವಿಪೂರ್ವ ಕಾಲೇಜು ಹಾಗೂ ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ದೀಪಾವಳಿ ಸಂಭ್ರಮ ಕಾರ್ಯಕ್ರಮ ವೈಭವದಿಂದ ನೆರವೇರಿತು.

ದೀಪಾವಳಿ ಪಟಾಕಿ ಸಿಡಿಸಿದರೂ 120ಕ್ಕಿ ಇಳಿದಿದ್ದ ಗಾಳಿ ಗುಣಮಟ್ಟ

Nov 06 2024, 01:16 AM IST
ಕಳೆದ ಬಾರಿಗಿಂತ ಈ ಬಾರಿ ರಾಜಧಾನಿಯಲ್ಲಿ ದೀಪಾವಳಿ ಹಬ್ಬದ ಸಂಭ್ರಮದಲ್ಲಿ ವಾಯುಗುಣಮಟ್ಟದಲ್ಲಿ ಸುಧಾರಣೆ ಕಂಡುಬಂದಿದೆ.

ಜವನೆರ್‌ ಬೆದ್ರ ಫೌಂಡೇಶನ್‌ 7ನೇ ವರ್ಷದ ದೀಪಾವಳಿ ಆಚರಣೆ

Nov 06 2024, 12:51 AM IST
ಜವನೆರ್ ಬೆದ್ರ ಫೌಂಡೇಶನ್‌ನ 7ನೇ ವರ್ಷದ ದೀಪಾವಳಿ ಸಂಭ್ರಮ, ಗೂಡುದೀಪ ಸ್ಪರ್ಧೆ ಮತ್ತು ರಂಗೋಲಿ ಸ್ಪರ್ಧೆ ಹಾಗೂ ಯೋಧ ನಮನ ಕಾರ್ಯಕ್ರಮ ಮೂಡುಬಿದಿರೆ ಗೋಪಾಲಕೃಷ್ಣ ದೇವಾಲಯದ ಆವರಣದಲ್ಲಿ ನಡೆಯಿತು.

ನ್ಯಾಮತಿಯಲ್ಲಿ ದೀಪಾವಳಿ, ಗೋಪೂಜೆ ಸಂಭ್ರಮ

Nov 06 2024, 12:40 AM IST
ಗುರು ರುದ್ರಸ್ವಾಮಿ, ಅನ್ನದಾನಯ್ಯ ಕರ್ತೃ ಗದ್ದುಗೆಗೆ ಮಹಾ ರುದ್ರಾಭಿಷೇಕ

ದೀಪಾವಳಿ ಬಳಿಕ ಜನರು ವಾಪಸ್‌: ಮೆಟ್ರೋ ರಶ್‌, ಟ್ರಾಫಿಕ್‌ ಜಾಂ

Nov 05 2024, 01:32 AM IST
ದೀಪಾವಳಿ ಹಬ್ಬ ಆಚರಿಸಿದ ಜನರು ದೊಡ್ಡ ಸಂಖ್ಯೆಯಲ್ಲಿ ಬಸ್‌ ಸೇರಿದಂತೆ ಸ್ವಂತ ವಾಹನಗಳಲ್ಲಿ ಸೋಮವಾರ ನಗರಕ್ಕೆ ಬೆಳಗ್ಗೆಯೇ ವಾಪಸ್ಸಾಗಿದ್ದರಿಂದ ತುಮಕೂರು ರಸ್ತೆ ಸೇರಿದಂತೆ ನಗರ ಪ್ರವೇಶಿಸುವ ಮಾರ್ಗದಲ್ಲಿ ಜನರ ಸರದಿ ಸಾಲು ಏರ್ಪಟ್ಟಿತ್ತು.

ಮೂಡುಬಿದಿರೆ ನೇತಾಜಿ ಬ್ರಿಗೇಡ್ ಐದನೇ ವರ್ಷದ ದೀಪಾವಳಿ ಉತ್ಸವ

Nov 05 2024, 12:42 AM IST
ಮೂಡುಬಿದಿರೆ ನೇತಾಜಿ ಬ್ರಿಗೇಡ್‌ ವತಿಯಿಂದ 5ನೇ ವರ್ಷದ ದೀಪಾವಳಿ ಉತ್ಸವವನ್ನು ಸ್ವರಾಜ್ಯ ಮೈದಾನದಲ್ಲಿರುವ ಚಿಣ್ಣರ ಕಿರು ಉದ್ಯಾನವನದಲ್ಲಿ ಆಚರಿಸಲಾಯಿತು. ಸತ್ಯಶ್ರೀ ಭಜನಾ ಮಂಡಳಿ ಪುತ್ತಿಗೆ ಇವರಿಂದ ಕುಣಿತ ಭಜನೆ ನಡೆಯಿತು.

ಬಡಗುಬೆಟ್ಟುನಲ್ಲಿ ದೀಪಾವಳಿ: ಗೋಪೂಜೆ

Nov 05 2024, 12:42 AM IST
ಬಡಗಬೆಟ್ಟುವಿನ ಹಿರಿಯ ಹೈನುಗಾರರಾದ ವಿಶ್ವನಾಥ್ ಅವರು ತಮ್ಮ ಗೋವು ಮತ್ತು ಕರುವನ್ನು ವಠಾರಕ್ಕೆ ತಂದು ಗೋಭಕ್ತರಿಗೆ ಪೂಜೆ ಮಾಡಲು ಅವಕಾಶ ಮಾಡಿಕೊಟ್ಟರು.
  • < previous
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • ...
  • 18
  • next >

More Trending News

Top Stories
ತಿಂಗಳಿಗೆ 10,000 ರು. ಉಳಿಸಿದ ಮಾತ್ರಕ್ಕೆ ಶ್ರೀಮಂತರಾಗಲ್ಲ!
ರಾಜ್ಯದಲ್ಲಿ 3 ದಿನ ಮಳೆ : 5 ಜಿಲ್ಲೆ ಯೆಲ್ಲೋ ಅಲರ್ಟ್‌
ಫಿಲ್ಮ್ ಸಿಟಿ ನಿರ್ಮಾಣಕ್ಕೆ ಡಿಪಿಆರ್‌ ಸಿದ್ಧ : ಸಿಎಂ ಸಿದ್ದರಾಮಯ್ಯ
ಪ್ರಶಸ್ತಿ ಪಡೆದ ಸಿನಿಮಾಗಳು, ನಟ, ನಟಿಯರು
180 ಸ್ಥಳೀಯ ಸಂಸ್ಥೆಗಳ ಚುನಾವಣೆ ಸದ್ಯಕ್ಕೆ ಕಷ್ಟ : ಕೋರ್ಟ್‌ಗೆ ಸರ್ಕಾರ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ವಿಶೇಷ
  • ಮನರಂಜನೆ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved